ಸಂಭಾಲ್, ಫೆಬ್ರವರಿ 15: ಮುಸ್ಲಿಂ ಮಹಿಳೆಯೊಬ್ಬರು ಕನ್ವರ್ ಯಾತ್ರೆ ಕೈಗೊಂಡಿರುವ ವಿಡಿಯೋ ವೈರಲ್ ಆಗಿದೆ. ಈ ಉತ್ತರ ಪ್ರದೇಶ ಸಂಭಾಲ್ ಘಟನೆಯಲ್ಲಿ ನಡೆದಿದೆ. ತಮನ್ನಾ ಮಲಿಕ್ ಎಂಬುವವರು ತಾವು ಅಂದುಕೊಂಡಿದ್ದ ಕಾರ್ಯ ನೆರವೇರಲು ಕಾರಣ ಹರಿದ್ವಾರದಿಂದ ಪವಿತ್ರ ಜಲವನ್ನು ಸಂಗ್ರಹಿಸಿ ಕನ್ವರ್ ಯಾತ್ರೆ ಕೈಗೊಂಡರು. ಅವರು ಬುರ್ಖಾ ಧರಿಸಿ ಯಾತ್ರೆ ನಡೆಸುತ್ತಿರುವ ದೃಶ್ಯ ತೀವ್ರ ಚರ್ಚೆಯನ್ನು ಹುಟ್ಟುಹಾಕಿತ್ತು. ಹಿಂದೂ ಯುವಕ ಅಮನ್ ತ್ಯಾಗಿ ಅವರನ್ನು ಮದುವೆಯಾಗಲು ಬಯಸಿದ ಬಳಿಕ ತೀರ್ಥಯಾತ್ರೆ ಕೈಗೊಂಡಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ