Tata EV Discounts: ₹3.80 ಲಕ್ಷದವರೆಗೆ ಡಿಸ್ಕೌಂಟ್! ಟಾಟಾ ಎಲೆಕ್ಟ್ರಿಕ್ ಕಾರ್ ಖರೀದಿಗೆ ಇದೇ ಸಖತ್ ಟೈಂ

Tata EV Discounts: ₹3.80 ಲಕ್ಷದವರೆಗೆ ಡಿಸ್ಕೌಂಟ್! ಟಾಟಾ ಎಲೆಕ್ಟ್ರಿಕ್ ಕಾರ್ ಖರೀದಿಗೆ ಇದೇ ಸಖತ್ ಟೈಂ



Tata EV Discounts: ₹3.80 ಲಕ್ಷದವರೆಗೆ ಡಿಸ್ಕೌಂಟ್! ಟಾಟಾ ಎಲೆಕ್ಟ್ರಿಕ್ ಕಾರ್ ಖರೀದಿಗೆ ಇದೇ ಸಖತ್ ಟೈಂ
ಟಾಟಾ ಮೋಟಾರ್ಸ್ ತನ್ನ ಎಲೆಕ್ಟ್ರಿಕ್ ವಾಹನಗಳ ಮೇಲೆ ಫೆಬ್ರವರಿ ತಿಂಗಳ ವಿಶೇಷ ಆಫರ್‌ಗಳನ್ನು ಘೋಷಿಸಿದೆ. ಹಳೆಯ ಮತ್ತು ಹೊಸ ಮಾಡೆಲ್ ಇಯರ್ ವಾಹನಗಳ ಮೇಲೆ ಈ ಡಿಸ್ಕೌಂಟ್‌ಗಳು ಲಭ್ಯವಿವೆ.<img>ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್, ಫೆಬ್ರವರಿ ತಿಂಗಳ ವಿಶೇಷ ಆಫರ್‌ಗಳನ್ನು ಪ್ರಕಟಿಸಿದೆ. ಹೊಸ ಹಾಗೂ ಹಳೆಯ ಮಾಡೆಲ್ ಇಯರ್ ವಾಹನಗಳ ಮೇಲೆ ಈ ರಿಯಾಯಿತಿಗಳು ಲಭ್ಯವಿವೆ.<img>ಟಾಟಾ ಮೋಟಾರ್ಸ್, ಕರ್ವ್ ಇವಿ ಮಾಡೆಲ್ ಮೇಲೆ ಬರೋಬ್ಬರಿ ₹3.80 ಲಕ್ಷದವರೆಗೆ ಡಿಸ್ಕೌಂಟ್ ನೀಡುತ್ತಿದೆ. ಪಂಚ್ ಇವಿ ಮತ್ತು ನೆಕ್ಸಾನ್ ಇವಿ ಯಂತಹ ಜನಪ್ರಿಯ ಮಾಡೆಲ್‌ಗಳಿಗೂ ಆಫರ್‌ಗಳನ್ನು ಘೋಷಿಸಿದೆ. ಟಿಯಾಗೋ ಇವಿ ಯಂತಹ ಬಜೆಟ್ ಮಾಡೆಲ್‌ಗಳು ಕೂಡ ಈ ಆಫರ್ ಪಟ್ಟಿಯಲ್ಲಿವೆ.<img><p>ಕಾರಿನ ಮಾಡೆಲ್ ವರ್ಷವನ್ನು ಆಧರಿಸಿ ಡಿಸ್ಕೌಂಟ್ ಮೊತ್ತ ಬದಲಾಗುತ್ತದೆ. ಹಳೆಯ ಸ್ಟಾಕ್ ವಾಹನಗಳ ಮೇಲೆ ಹೆಚ್ಚುವರಿ ರಿಯಾಯಿತಿ ಸಿಗುವ ಸಾಧ್ಯತೆ ಇದೆ. ಇದು ಖರೀದಿದಾರರಿಗೆ ಹಣ ಉಳಿಸುವ ಉತ್ತಮ ಅವಕಾಶವಾಗಿದೆ.&nbsp;</p><img><p>ಈ ಎಲೆಕ್ಟ್ರಾನಿಕ್ ವಾಹನಗಳು ಇಂಧನ ವೆಚ್ಚವನ್ನು ಕಡಿಮೆ ಮಾಡುವುದರಿಂದ ಹಾಗೂ ಪರಿಸರ ಸ್ನೇಹಿಯಾಗಿರುವುದರಿಂದ ಇವಿಗಳು ಹೆಚ್ಚು ಜನಪ್ರಿಯವಾಗಿವೆ.</p><img><p>ಸರ್ಕಾರದ ಪ್ರೋತ್ಸಾಹಕ ಯೋಜನೆಗಳು ಕೂಡ ಇವಿ ಖರೀದಿಗೆ ಬೆಂಬಲ ನೀಡುತ್ತಿವೆ. ಎಲೆಕ್ಟ್ರಿಕ್ ಕಾರ್ ಖರೀದಿಸಲು ಯೋಚಿಸುತ್ತಿರುವವರಿಗೆ ಈ ತಿಂಗಳು ಉತ್ತಮ ಅವಕಾಶವಾಗಿದೆ.&nbsp;</p><img><p>ಆದರೆ, ಡೀಲರ್‌ಶಿಪ್‌ಗೆ ಅನುಗುಣವಾಗಿ ಆಫರ್‌ಗಳು ಬದಲಾಗಬಹುದು, ಹಾಗಾಗಿ ಖರೀದಿಸುವ ಮುನ್ನ ಪರಿಶೀಲಿಸುವುದು ಒಳ್ಳೆಯದು.</p>



Source link

Leave a Reply

Your email address will not be published. Required fields are marked *