ಅಡುಗೆಮನೆಯಲ್ಲಿ ಅಡಗಿಕೊಂಡು ನೂಡಲ್ಸ್ ತಿನ್ನುತ್ತಿದ್ದ ಯುವತಿಯೊಬ್ಬಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕ್ಯಾಮೆರಾ ನೋಡಿದಾಗ ಆಕೆ ನೀಡಿದ ಮುದ್ದಾದ ಪ್ರತಿಕ್ರಿಯೆಗೆ ನೆಟ್ಟಿಗರು ಮನಸೋತಿದ್ದು, ಈ ಸುಂದರಿ ಯಾರೆಂದು ತಿಳಿಯಲು ಕುತೂಹಲಗೊಂಡಿದ್ದಾರೆ.
15
Image Credit : @Phenom962 x
ಸುಂದರಿಯ ಕ್ಯೂಟ್ ವಿಡಿಯೋ ವೈರಲ್
ಸೋಶಿಯಲ್ ಮೀಡಿಯಾದಲ್ಲಿ ಕ್ಲಿಕ್ ಆದ್ರೆ ದೇಶದ ಯಾವುದೇ ಮೂಲೆಯಲ್ಲಿ ನೀವಿದ್ರೂ ಬೆಳಗಾಗುವಷ್ಟರಲ್ಲಿ ಸ್ಟಾರ್ ಆಗಬಹುದು. ರಾತ್ರೋರಾತ್ರಿ ಸ್ಟಾರ್ ಆದವರ ಉದಾಹರಣೆಗಳು ನಮ್ಮ ಮುಂದಿವೆ. ಒಂದೇ ಒಂದು ಲುಕ್‌ನಿಂದ ಮಲಯಾಳಂ ಚೆಲುವೆ ಪ್ರಿಯಾ ವಾರಿಯರ್ ನ್ಯಾಷನಲ್ ಕ್ರಶ್ ಆಗಿದ್ದರು. ಇದೀಗ ಅದೇ ರೀತಿ ಮತ್ತೋರ್ವ ಸುಂದರಿಯ ಕ್ಯೂಟ್ ವಿಡಿಯೋ ವೈರಲ್ ಆಗುತ್ತಿದೆ.
25
Image Credit : @Phenom962 x
ಆಕರ್ಷಣೆ
ಕೆಲವೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಒಂದಿಷ್ಟು ವಿಡಿಯೋಗಳು ಯಾಕೆ ವೈರಲ್ ಆಗುತ್ತೆ ಎಂಬುದಕ್ಕೆ ಕಾರಣವೇ ಇರಲ್ಲ. ವಿಡಿಯೋದಲ್ಲಿನ ಯಾವುದೋ ಒಂದು ಹೊಸತನ ನೋಡುಗರನ್ನು ಆಕರ್ಷಿಸುತ್ತದೆ. ಆ ಒಂದು ಆಕರ್ಷಣೆ ಅನ್ವೇಷಣೆಗೆ ದಾರಿ ಮಾಡಿಕೊಡುತ್ತದೆ.
35
Image Credit : @Phenom962 x
ನೂಡಲ್ಸ್ ತಿನ್ನುತ್ತಿರುವ ಯುವತಿ
ಎಕ್ಸ್ ಖಾತೆಯಲ್ಲೊಂದು ಸುಂದರ ಯುವತಿಯೊಬ್ಬಳು ನೂಡಲ್ಸ್ ತಿನ್ನುತ್ತಿರುವ ವಿಡಿಯೋ ಕ್ಲಿಪ್ ವೈರಲ್ ಆಗುತ್ತಿದೆ. ಫೆಬ್ರವರಿ 15ರಂದು ಅಪ್ಲೋಡ್ ಆಗಿರುವ ವಿಡಿಯೋಯವರೆಗೆ 18 ಸಾವಿರಕ್ಕೂ ಅಧಿಕ ವ್ಯೂವ್ ಬಂದಿದ್ದು, ಸಮಯ ಕಳೆದಂತೆ ನೋಡುಗರ ಸಂಖ್ಯೆ ಏರಿಕೆಯಾಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅನಮಾನಗಳನ್ನು ಕಮೆಂಟ್ ಮೂಲಕ ಕೇಳಿದ್ದಾರೆ.
45
Image Credit : @Phenom962 x
ವೈರಲ್ ವಿಡಿಯೋದಲ್ಲಿ ಏನಿದೆ?
55
Image Credit : @Phenom962 x
ಯಾರೇ ನೀನು ಚೆಲುವೆ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ