ಸೊಂಟ ಹಿಡಿದು ಕಿಸ್ಸಿಂಗ್ ನಟನೆ ಭಾಗ, ಇಂಟಿಮೇಟ್ ಸೀನ್ ಬಗ್ಗೆ ಬಿಗ್ ಬಾಸ್ ಮಾಜಿ ಸ್ಫರ್ಧಿ ಸ್ಫೋಟಕ ಮಾತು

ಸೊಂಟ ಹಿಡಿದು ಕಿಸ್ಸಿಂಗ್ ನಟನೆ ಭಾಗ, ಇಂಟಿಮೇಟ್ ಸೀನ್ ಬಗ್ಗೆ ಬಿಗ್ ಬಾಸ್ ಮಾಜಿ ಸ್ಫರ್ಧಿ ಸ್ಫೋಟಕ ಮಾತು

ಸೊಂಟ ಹಿಡಿದು ಕಿಸ್ಸಿಂಗ್ ನಟನೆ ಭಾಗ, ಇಂಟಿಮೇಟ್ ಸೀನ್ ಬಗ್ಗೆ ಬಿಗ್ ಬಾಸ್ ಮಾಜಿ ಸ್ಫರ್ಧಿ ಸ್ಫೋಟಕ ಮಾತು

ಸೊಂಟ ಹಿಡಿದು ಕಿಸ್ಸಿಂಗ್ ನಟನೆ ಭಾಗ, ಇಂಟಿಮೇಟ್ ಸೀನ್ ಬಗ್ಗೆ ಬಿಗ್ ಬಾಸ್ ಮಾಜಿ ಸ್ಫರ್ಧಿ ಸ್ಫೋಟಕ ಮಾತು, ರೊಮ್ಯಾನ್ಸ್, ಇಂಟೀಮೇಟ್ ಸೀನ್ ಮಾಡಲು ನಾನು ರೆಡಿ, ಆದರೆ ಒಂದು ಕಂಡೀಷನ್ ಹಾಕಿದ್ದಾರೆ.

ನಾನು ಕಲಾವಿದೆ. ಯಾವುದೇ ಸೀನ್ ಮಾಡಲು ನಾನು ತಯಾರಿದ್ದೇನೆ. ಅದರಲ್ಲೂ ರೊಮ್ಯಾಂಟಿಕ್ ಸೀನ್, ಬೆಡ್ ರೂಂ, ಮೊದಲ ರಾತ್ರಿ ಸೀನ್ ಸೇರಿದಂತೆ ಇಂಟಿಮೇಟ್ ಸೀನ್ ಮಾಡಲು ನಾನು ರೆಡಿ ಇದ್ದೇನೆ. ನಟನೆ ನನ್ನ ಬದುಕು. ನಿಜ ಜಿವನದಲ್ಲಿ ನಟನೆ ಇಲ್ಲ ಎಂದು ಬಿಗ್ ಬಾಸ್ ಮಾಜಿ ಸ್ಪರ್ಧಿ ರೇಣು ಸುಧಿ ಹೇಳಿದ್ದಾರೆ.

ನಾನೊಬ್ಬಳು ಕಲಾವಿದೆ, ಹಾಗಾಗಿ ಇಂಟಿಮೇಟ್ ದೃಶ್ಯಗಳಲ್ಲಿ ನಟಿಸಬೇಕಾಗಿ ಬಂದ್ರೆ ಖಂಡಿತಾ ಮಾಡ್ತೀನಿ ಎಂದು ಮಲೆಯಾಳಂ ಬಿಗ್ ಬಾಸ್ ಮಾಜಿ ಸ್ಪರ್ಧಿ ರೇಣು ಸುಧಿ ಹೇಳಿದ್ದಾರೆ. ಕೇರಳದಲ್ಲಿ ಭಾರಿ ಜನಪ್ರಿಯತೆ ಪಡೆದಿರುವ ರೇಣು ಸುಧಿ ಹಲವು ವೇದಿಕೆಗಳಲ್ಲಿ ಮಿಂಚಿದ್ದಾರೆ. ಕಾಮಿಡಿ ನಟನ ಪತ್ನಿಯಾಗಿರುವ ರೇಣು ಸುಧಿ ಇದೀಗ ಇಂಟಿಮೇಟ್ ಸೀನ್ ಕುರಿತು ಮಾತನಾಡಿದ್ದಾರೆ. ಹೊಟ್ಟೆ ಮುಟ್ಟೋದು, ಹಿಡಿಯೋದು ಎಲ್ಲವೂ ನಟನೆಯ ಒಂದು ಭಾಗ. ಇದನ್ನೆಲ್ಲಾ ನಾವು ಕ್ಯಾಮೆರಾ ಮುಂದೆಯೇ ಮಾಡೋದು ಅಂತ ಅವರು ಹೇಳಿದ್ದಾರೆ.

ಮಕ್ಕಳನ್ನು ನೋಡಿಕೊಳ್ಳೋಕೆ ರೀಲ್ಸ್ ಮಾಡ್ತೀನಿ ಅಂತ ನಾನೆಲ್ಲೂ ಹೇಳಿಲ್ಲ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ. "ಯಾವ ಹಾಡಿಗೆ ಯಾವ ರೀಲ್ ಮಾಡಬೇಕು ಅಂತ ನಿರ್ಧಾರ ಮಾಡೋದು ನಾನು, ಕಮೆಂಟ್ ಮಾಡೋರಲ್ಲ. ಫೇಕ್ ಐಡಿ ಇಟ್ಕೊಂಡು ಯಾರು ಬೇಕಾದ್ರೂ ಬಂದು ಕಮೆಂಟ್ ಮಾಡಬಹುದು. ನಾನು ಒಬ್ಬ ಪ್ರೊಫೆಷನಲ್ ಆರ್ಟಿಸ್ಟ್, ನಾಟಕಗಳಲ್ಲಿ ನಟಿಸ್ತೀನಿ. ಅದು ನನ್ನ ವೃತ್ತಿ, ಅದಕ್ಕಾಗಿಯೇ ನಾನು ಇದನ್ನೆಲ್ಲಾ ಮಾಡೋದು," ಎಂದು ರೇಣು ಸುಧಿ ವಿವರಿಸಿದ್ದಾರೆ.

ಇಂಟಿಮೇಟ್ ಸೀನ್ ಅಡಗಿ ಹೋಗಿ, ಕೋಣೆಯೊಳಗೆ ನಟ ನಟಿ ಇಬ್ಬರೇ ಮಾಡಲ್ಲ. ಕ್ಯಾಮೆರಾ ಮುಂದೆಯೇ ಎಲ್ಲವೂ ಮಾಡುತ್ತಾರೆ.ನಾನು ಮಾಡ್ತಿರೋದು ನಟನೆ, ನಿಜ ಜೀವನ ಅಲ್ಲ. ಮಕ್ಕಳಿಗೋಸ್ಕರ ರೀಲ್ಸ್ ಮಾಡ್ತೀನಿ ಅಂತ ನಾನು ಎಲ್ಲೂ ಹೇಳಿಲ್ಲ. ಇಂಟಿಮೇಟ್ ಸೀನ್ ಮಾಡಬೇಕಾಗಿ ಬಂದ್ರೆ, ನಾನು ಮಾಡೇ ಮಾಡ್ತೀನಿ," ಎಂದು ಅವರು ಖಡಕ್ಕಾಗಿ ಹೇಳಿದ್ದಾರೆ.

"ಯಾಕಂದ್ರೆ ನಾನು ಒಬ್ಬ ಕಲಾವಿದೆ. ನನಗೆ ಕಂಫರ್ಟಬಲ್ ಅನಿಸಿದ್ರೆ ಮಾತ್ರ ಇಂಟಿಮೇಟ್ ಸೀನ್‌ಗಳಲ್ಲಿ ನಟಿಸ್ತೀನಿ. ಮುಂದೆಯೂ ಅಷ್ಟೇ. ನಟಿಸಬೇಕಾದ ಸಂದರ್ಭ ಬಂದ್ರೆ ಖಂಡಿತಾ ನಟಿಸ್ತೀನಿ. ನನಗಂತ ಒಂದು ಲಕ್ಷ್ಮಣ ರೇಖೆ ಹಾಕಿಕೊಂಡಿದ್ದೇನೆ. ಅದರ ಒಳಗಡೆಯೇ ನಟಿಸ್ತೀನಿ ಎಂದು ರೇಣು ಸುಧಿ ಹೇಳಿದ್ದಾರೆ.

’ನನಗೊಂದು ಲಕ್ಷ್ಮಣ ರೇಖೆ ಇದೆ'

Source link

Leave a Reply

Your email address will not be published. Required fields are marked *