50ನೇ ಸಿನಿಮಾ ‘ಕಿಂಗ್’ ಬಗ್ಗೆ ಲೂಸ್ ಮಾದ ಯೋಗಿ ಮಾತು: ವಿಡಿಯೋ ನೋಡಿ

50ನೇ ಸಿನಿಮಾ ‘ಕಿಂಗ್’ ಬಗ್ಗೆ ಲೂಸ್ ಮಾದ ಯೋಗಿ ಮಾತು: ವಿಡಿಯೋ ನೋಡಿ


ಲೂಸ್ ಮಾದ (ಲೂಸ್ ಮಾದ) ಎಂದೆಂದಿಗೂ ಖ್ಯಾತರಾಗಿರುವ ಯೋಗಿ ಚಿತ್ರರಂಗಕ್ಕೆ ಕಾಲಿಟ್ಟು ಕಳೆದಿವೆ. ವಿಲನ್ ಪಾತ್ರದ ಮೂಲಕ ಚಿತ್ರರಂಗಕ್ಕೆ ಬಂದ ಯೋಗಿ ಬಹು ಬೇಗ ನಾಯಕನಾಗಿ ನಟಿಸಲು ಆರಂಭಿಸಿದರು. ನೋಡು-ನೋಡುತ್ತಲೇ 49ಸಿನಿಮಾ ಪೂರೈಸಿರುವ ಯೋಗಿ ಇದೀಗ ತಮ್ಮ 50ನೇ ಸಿನಿಮಾದ ಚಿತ್ರೀಕರಣವನ್ನೂ ಮುಗಿಸಿದ್ದಾರೆ. ಯಾವುದೇ ನಟನ ಜೀವನದಲ್ಲಿ 25, 50, 75, 100ನೇ ಸಿನಿಮಾ ಮಹತ್ವದ್ದಾಗಿದೆ. ಅದೇ ಯೋಗಿ ಅವರಿಗೂ ಸಹ ಅವರ ನಟನೆಯ 50ನೇ ಸಿನಿಮಾ ‘ಕಿಂಗ್’ ಬಹಳ ಮಹತ್ವದ್ದಾಗಿದೆ. ಸಿನಿಮಾ ಬಗ್ಗೆ, ತಮ್ಮ ಇಷ್ಟು ವರ್ಷಗಳ ಜರ್ನಿ ಬಗ್ಗೆ ಯೋಗಿ ಮಾತನಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *