ಎಂಜಿನಿಯರಿಂಗ್​ ಹುದ್ದೆ ತೊರೆದ 24ರ ಚೆಲುವೆ ಈಗ 45 ಕೋಟಿಗಳ ಒಡತಿ! ರೀಲ್ಸ್​ ರಾಣಿಯ ರೋಚಕ ಪಯಣ | Apoorva Mukhija Left Engineering Job Now The Owner Of 45 Crores By Reels Suc

ಅಂದಹಾಗೆ, ಈಕೆಯದ್ದು ಅಸಾಧಾರಣ ಪ್ರತಿಭೆ. ಓದಿನಲ್ಲಿ ಜಾಣೆಯಾಗಿರುವ ಅಪೂರ್ವ, ರೀಲ್ಸ್​ಗೆ ಕಾಲಿಡುವ ಮೊದಲು ಭಾರತದ ಅತ್ಯಂತ ಕಠಿಣ ಎಂಜಿನಿಯರಿಂಗ್ ಪರೀಕ್ಷೆಯನ್ನು ಪಾಸ್ ಮಾಡಿದ್ದಾಳೆ. ಇದಕ್ಕಾಗಿ ಆಕೆ ದಿನಕ್ಕೆ 14 ಗಂಟೆಗಳ ಕಾಲ ಅಧ್ಯಯನ ಮಾಡಿದ್ದಾಳೆ. ಮನೆ, ಸ್ನೇಹಿತರು, ಸೋದರಸಂಬಂಧಿಗಳು, ನಿದ್ರೆ ಮತ್ತು ಈ ವಯಸ್ಸಿನಲ್ಲಿ ಬರುವ ಎಲ್ಲಾ ಕನಸುಗಳನ್ನೂ ತ್ಯಜಿಸಿದ್ದಾಳೆ.

Source link

Leave a Reply

Your email address will not be published. Required fields are marked *