ಬಿಗ್ಬಾಸ್ ಕನ್ನಡಕ್ಕೆ (ಬಿಗ್ ಬಾಸ್ ಕನ್ನಡ) ಹೋಗಿ ಬಂದರೆ ಜೀವನ ಎಂಬ ನಂಬಿಕೆ ಹಲವರಿಗಿದೆ. ಅದರಂತೆ ಬಿಗ್ಬಾಸ್ ನಿಂದಾಗಿ ಕೆಲವರ ಜೀವನ ಬದಲಾಗಿದ್ದೂ ಸಹ ಇದೆ. ಈ ಸೀಸನ್ ನಲ್ಲಿ ವಿನ್ನರ್ ಆಗಿರುವ ಗಿಲ್ಲಿಯನ್ನೇ ನೋಡಿ, ಬಿಗ್ಬಾಸ್ ಬಳಿಕ ದೊಡ್ಡ ಸೆಲೆಬ್ರಿಟಿ ಆಗಿದ್ದಾರೆ. ಈ ಹಿಂದಿನ ಸೀಸನ್‌ನಲ್ಲಿ ಹನುಮಂತು ವಿನ್ನರ್ ಆಗಿದ್ದರು. ಅದಕ್ಕೂ ಹಿಂದಿನ ಅಂದರೆ 10ನೇ ಸೀಸನ್ ನಲ್ಲಿ ಕಾರ್ತಿಕ್ ಮಹೇಶ್ ವಿನ್ನರ್ ಆಗಿದ್ದರು. ಬಿಗ್ಬಾಸ್ ಸೀಸನ್ 10 ಹಲವು ಕೋನಗಳಿಂದ ಅತ್ಯುತ್ತಮ ಬಿಗ್ಬಾಸ್ ಸೀಸನ್ ಒಂದಾಗಿತ್ತು. ಇದೀಗ ಕಾರ್ತಿಕ್ ಅವರು ‘ಅಲ್ಫಾ’ ಸಿನಿಮಾದಲ್ಲಿ ನಟಿಸಿದ್ದು, ಟಿವಿ9ಗೆ ವಿಶೇಷ ಸಂದರ್ಭದಲ್ಲಿ ಬಿಗ್ಬಾಸ್ ಇಂದು ತಮ್ಮ ಜೀವನದಲ್ಲಿ ಆದ ಬದಲಾವಣೆಗಳ ಬಗ್ಗೆ ಮಾತನಾಡಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ