Skip to content
April 7, 2026
  • ಮಣಿಪುರದಲ್ಲಿ ಮನೆ ಮೇಲೆ ಬಾಂಬ್ ದಾಳಿ, ಇಬ್ಬರು ಮಕ್ಕಳು ಸಾವು
  • Bengaluru Air Quality: ಅಂತೂ ಇಂತೂ ಸುಧಾರಿಸಿತು ಬೆಂಗಳೂರಿನ ಏರ್ ಕ್ವಾಲಿಟಿ!
  • ‘ಅಮೃತಧಾರೆ’ ಮಲ್ಲಿಗೆ ಸಾಗರ ಎಂದರೆ ಬಲು ಇಷ್ಟ; ಏಕೆ?
  • ಬೆಂಗಳೂರಿನ ಯುವತಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಹಾಕುಂಭದ ವೇಳೆ ಫೇಮಸ್ ಆಗಿದ್ದ ಐಐಟಿ ಬಾಬಾ

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ಮಣಿಪುರದಲ್ಲಿ ಮನೆ ಮೇಲೆ ಬಾಂಬ್ ದಾಳಿ, ಇಬ್ಬರು ಮಕ್ಕಳು ಸಾವು

    ಮಣಿಪುರದಲ್ಲಿ ಮನೆ ಮೇಲೆ ಬಾಂಬ್ ದಾಳಿ, ಇಬ್ಬರು ಮಕ್ಕಳು ಸಾವು

    48 seconds ago
  • ಮಣಿಪುರದಲ್ಲಿ ಮನೆ ಮೇಲೆ ಬಾಂಬ್ ದಾಳಿ, ಇಬ್ಬರು ಮಕ್ಕಳು ಸಾವು

    Bengaluru Air Quality: ಅಂತೂ ಇಂತೂ ಸುಧಾರಿಸಿತು ಬೆಂಗಳೂರಿನ ಏರ್ ಕ್ವಾಲಿಟಿ!

    5 minutes ago
  • ಮಣಿಪುರದಲ್ಲಿ ಮನೆ ಮೇಲೆ ಬಾಂಬ್ ದಾಳಿ, ಇಬ್ಬರು ಮಕ್ಕಳು ಸಾವು

    ‘ಅಮೃತಧಾರೆ’ ಮಲ್ಲಿಗೆ ಸಾಗರ ಎಂದರೆ ಬಲು ಇಷ್ಟ; ಏಕೆ?

    14 minutes ago
  • ಮಣಿಪುರದಲ್ಲಿ ಮನೆ ಮೇಲೆ ಬಾಂಬ್ ದಾಳಿ, ಇಬ್ಬರು ಮಕ್ಕಳು ಸಾವು

    ಬೆಂಗಳೂರಿನ ಯುವತಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಹಾಕುಂಭದ ವೇಳೆ ಫೇಮಸ್ ಆಗಿದ್ದ ಐಐಟಿ ಬಾಬಾ

    17 minutes ago
  • ಬೆಂಗಳೂರಿನ ಯುವತಿ ಜೊತೆ ಮದುವೆಯಾದ IIT ಬಾಬಾ ಅಭಯ್; ಪತ್ನಿಯೊಂದಿಗೆ ಊರಿಗೆ ಎಂಟ್ರಿ

    ಬೆಂಗಳೂರಿನ ಯುವತಿ ಜೊತೆ ಮದುವೆಯಾದ IIT ಬಾಬಾ ಅಭಯ್; ಪತ್ನಿಯೊಂದಿಗೆ ಊರಿಗೆ ಎಂಟ್ರಿ

    22 minutes ago
  • ಮಣಿಪುರದಲ್ಲಿ ಮನೆ ಮೇಲೆ ಬಾಂಬ್ ದಾಳಿ, ಇಬ್ಬರು ಮಕ್ಕಳು ಸಾವು

    ಆಟೋ ಗ್ಯಾಸ್ ಎಮರ್ಜೆನ್ಸಿ: ಎಲ್‌ಪಿಜಿ ಬಂಕ್‌ಗಳ ಎದುರು ಮುಂದುವರಿದ ಸರದಿ ಸಾಲು, ಕರ್ನಾಟಕ ಬಂದ್ ಎಚ್ಚರಿಕೆ

    23 minutes ago
  • Home
  • ಈಗ ಕನ್ನಡ
  • ಬೇಲೂರು To ಕುಣಿಗಲ್ To ಬಿಹಾರ: ರಿವೀಲ್ ಆಯ್ತು ಆಂಟಿ ಪ್ರಿಯಾಂಕಾ ಖತರ್ನಾಕ್ ಪ್ಲಾನ್‌ | Hassan Woman Missing Case Priyanka David Who Had An Illicit Relationship Planned To Move From Kunigal To Bihar Mrq
  • ಈಗ ಕನ್ನಡ

ಬೇಲೂರು To ಕುಣಿಗಲ್ To ಬಿಹಾರ: ರಿವೀಲ್ ಆಯ್ತು ಆಂಟಿ ಪ್ರಿಯಾಂಕಾ ಖತರ್ನಾಕ್ ಪ್ಲಾನ್‌ | Hassan Woman Missing Case Priyanka David Who Had An Illicit Relationship Planned To Move From Kunigal To Bihar Mrq

anil2 months ago01 mins
ಬೇಲೂರು To ಕುಣಿಗಲ್ To ಬಿಹಾರ: ರಿವೀಲ್ ಆಯ್ತು ಆಂಟಿ ಪ್ರಿಯಾಂಕಾ ಖತರ್ನಾಕ್ ಪ್ಲಾನ್‌ | Hassan Woman Missing Case Priyanka David Who Had An Illicit Relationship Planned To Move From Kunigal To Bihar Mrq

ತನ್ನ ಕೊ*ಲೆಯಾಗಿದೆ ಎಂದು ಬಿಂಬಿಸಿ, ಪ್ರಿಯಕರ ಡೇವಿಡ್ ಜೊತೆ 30 ಲಕ್ಷ ಮೌಲ್ಯದ ಚಿನ್ನಾಭರಣದೊಂದಿಗೆ ಪರಾರಿಯಾಗಲು ಪ್ರಿಯಾಂಕಾ ಪ್ಲಾನ್ ಮಾಡಿದ್ದಳು. ಆದರೆ, ಬಿಹಾರಕ್ಕೆ ತೆರಳುವ ಮುನ್ನವೇ ಬೇಲೂರು ಪೊಲೀಸರು ಟವರ್ ಲೊಕೇಶನ್ ಆಧರಿಸಿ ಕುಣಿಗಲ್‌ನಲ್ಲಿ ಇಬ್ಬರನ್ನೂ ಪತ್ತೆಹಚ್ಚಿದ್ದಾರೆ.

1 Min read

Published : Feb 16 2026, 11:37 AM IST

15

ಪ್ರಿಯಾಂಕಾ ಪ್ಲಾನ್

Image Credit : Asianet News

ಪ್ರಿಯಾಂಕಾ ಪ್ಲಾನ್

ತನ್ನ ಕೊ*ಲೆಯಾಗಿದೆ ಎಂದು ಬಿಂಬಿಸಿ ಪ್ರಿಯಕರ ಡೇವಿಡ್ ಜೊತೆಯಲ್ಲಿ ಎಸ್ಕೇಪ್ ಆಗಲು ಪ್ರಿಯಾಂಕಾ ಪ್ಲಾನ್ ಮಾಡಿಕೊಂಡಿದ್ದಳು. ಫೆಬ್ರವರಿ 12ರ ರಾತ್ರಿ ಕಾಣೆಯಾಗಿದ್ದ ಪ್ರಿಯಾಂಕಾ ನೇರವಾಗಿ ಕುಣಿಗಲ್‌ಗೆ ಬಂದಿದ್ದಳು. ರಾತ್ರಿ 12 ಗಂಟೆಗೆ ಕುಣಿಗಲ್‌ಗೆ ಬಂದಿದ್ದ ಪ್ರಿಯಾಂಕಾಳನ್ನು ಡೇವಿಡ್ ಮನೆಗೆ ಕರೆದುಕೊಂಡು ಬಂದಿದ್ದನು.

25

ಪ್ರಿಯಾಂಕಾ ಮತ್ತು ಡೇವಿಡ್

Image Credit : Asianet News

ಪ್ರಿಯಾಂಕಾ ಮತ್ತು ಡೇವಿಡ್

ಪ್ರಿಯಾಂಕಾ ಮತ್ತು ಡೇವಿಡ್ ಜೊತೆಯಾಗಿಯೇ ಪ್ಲಾನ್ ಮಾಡಿರೋದು ಸಿಸಿಟಿವಿ ದೃಶ್ಯಗಳಿಂದ ಸಾಬೀತಾಗಿದೆ. ಗುರುವಾರ ಸಂಜೆ ನಾಲ್ಕು ಗಂಟೆಗೆ ಹೊರಟಿದ್ದ ಡೇವಿಡ್, ರಾತ್ರಿ 12 ಗಂಟೆಗೆ ಪ್ರಿಯಾಂಕಾ ಜೊತೆ ಆಗಮಿಸಿದ್ದಾನೆ. ಮನೆಯಲ್ಲಿದ್ದ ಪ್ರಿಯಾಂಕಾಗೆ ಡೇವಿಡ್ ಹೋಟೆಲ್‌ನಿಂದ ಊಟ ತಂದುಕೊಟ್ಟಿದ್ದಾನೆ. ಇದೆಲ್ಲವೂ ಡೇವಿಡ್ ವಾಸವಾಗಿದ್ದ ಏರಿಯಾದಲ್ಲಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

35

 ಬಿಹಾರಕ್ಕೆ ತೆರಳಲು ಪ್ಲಾನ್

Image Credit : Asianet News

ಬಿಹಾರಕ್ಕೆ ತೆರಳಲು ಪ್ಲಾನ್

ಸುಮಾರು 30 ಲಕ್ಷ ಮೌಲ್ಯದ ಚಿನ್ನಾಭರಣ ಜೊತೆ ಇಬ್ಬರು ಬಿಹಾರಕ್ಕೆ ತೆರಳಲು ಪ್ಲಾನ್ ಮಾಡಿಕೊಂಡಿದ್ದರು. ಶನಿವಾರ ಬೆಳಗ್ಗೆ ಬಿಹಾರಕ್ಕೆ ತೆರಳಲು ಇಬ್ಬರು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಇನ್ನೇನು ಕುಣಿಗಲ್‌ನಿಂದ ಕಾಲ್ಕಿತ್ತಲು ಅಣಿಯಾಗುತ್ತಿದ್ದಾಗಲೇ ಶುಕ್ರವಾರ ರಾತ್ರಿ ಮನೆ ಮುಂದೆ ಬೇಲೂರು ಠಾಣೆಯ ಪೊಲೀಸರು ಬಂದು ನಿಂತಿದ್ದರು.

45

ಟವರ್ ಡಂಪ್, ನೆಟ್‌ವರ್ಕ್ ಲೊಕೇಶನ್

Image Credit : Asianet News

ಟವರ್ ಡಂಪ್, ನೆಟ್‌ವರ್ಕ್ ಲೊಕೇಶನ್

55

ಇಬ್ಬರು ಲಾಕ್

Image Credit : Asianet News

ಇಬ್ಬರು ಲಾಕ್

© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ಜೈಪುರ ವಿಮಾನ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರ ಮೇಲೆ ನಾಯಿ ದಾಳಿ
Next: ನಿಮ್ಮ ಅಳಿಯನನ್ನೂ ಈಗಲೇ ಬುಕ್ ಮಾಡಿ: ಸೀಮಿತ ಆಫರ್: ಓದದ ಮಗನಿಂದ ಬೇಸತ್ತ ತಾಯಿ ಮಾಡಿದ್ದೇನು? | Book Your Son In Law Now Limited Offer What Mother Did For Son Who Doesnt Study

Leave a Reply Cancel reply

Your email address will not be published. Required fields are marked *

Related News

ಮಣಿಪುರದಲ್ಲಿ ಮನೆ ಮೇಲೆ ಬಾಂಬ್ ದಾಳಿ, ಇಬ್ಬರು ಮಕ್ಕಳು ಸಾವು

ಮಣಿಪುರದಲ್ಲಿ ಮನೆ ಮೇಲೆ ಬಾಂಬ್ ದಾಳಿ, ಇಬ್ಬರು ಮಕ್ಕಳು ಸಾವು

anil49 seconds ago 0
ಮಣಿಪುರದಲ್ಲಿ ಮನೆ ಮೇಲೆ ಬಾಂಬ್ ದಾಳಿ, ಇಬ್ಬರು ಮಕ್ಕಳು ಸಾವು

Bengaluru Air Quality: ಅಂತೂ ಇಂತೂ ಸುಧಾರಿಸಿತು ಬೆಂಗಳೂರಿನ ಏರ್ ಕ್ವಾಲಿಟಿ!

anil5 minutes ago 0
ಮಣಿಪುರದಲ್ಲಿ ಮನೆ ಮೇಲೆ ಬಾಂಬ್ ದಾಳಿ, ಇಬ್ಬರು ಮಕ್ಕಳು ಸಾವು

‘ಅಮೃತಧಾರೆ’ ಮಲ್ಲಿಗೆ ಸಾಗರ ಎಂದರೆ ಬಲು ಇಷ್ಟ; ಏಕೆ?

anil14 minutes ago 0
ಮಣಿಪುರದಲ್ಲಿ ಮನೆ ಮೇಲೆ ಬಾಂಬ್ ದಾಳಿ, ಇಬ್ಬರು ಮಕ್ಕಳು ಸಾವು

ಬೆಂಗಳೂರಿನ ಯುವತಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಹಾಕುಂಭದ ವೇಳೆ ಫೇಮಸ್ ಆಗಿದ್ದ ಐಐಟಿ ಬಾಬಾ

anil17 minutes ago 0
all rights reserved kannadaprajavani.in@2025 Powered By BlazeThemes.