ತುಮಕೂರು, ಫೆಬ್ರವರಿ 16: ಮದುವೆಗೆಂದು ತೆರಳಿ ನಾಪತ್ತೆಯಾಗಿದ್ದ ಮಹಿಳೆ ಪ್ರಿಯಾಂಕಾ ಪ್ರಕರಣದ ಮಟ್ಟಿಗೆ ಬಯಲಾಗುತ್ತಿದೆ. ಪತಿ ಸ್ನೇಹಿತನ ಮನೆಯಲ್ಲಿ ಇದ್ದಿದ್ದ ಈಕೆ ಆತನೊಂದಿಗೆ ಕುಣಿಗಲ್‌ಗೆ ಬಂದ ವಿಡಿಯೋ ಲಭ್ಯ. ನಾಪತ್ತೆಯಾಗಿದ್ದ ದಿನದ ರಾತ್ರಿಯೇ ಪ್ರಿಯಾಂಕಾ ಕುಣಿಗಲ್‌ಗೆ ಬಂದಿದ್ದಳು. ಗುರುವಾರ ಸಂಜೆ ನಾಲ್ಕು ಗಂಟೆಗೆ ತನ್ನ ರೂಮ್ ಬಿಟ್ಟಿದ್ದ ಡೇವಿಡ್, ಮರಳಿ ಪ್ರಿಯಾಂಕಾ ಜೊತೆ ಹಿಂದಿರುಗಿ ಬಂದಿದ್ದ. ಬೇಲೂರು ಇದ್ದ ಎಂಟ್ರಿ ಕೊಡುವವರೆಗೂ ಮನೆಯಿಂದ ಈಚೆ ಬರದೇ ಪ್ರಿಯಾಂಕಾ ಒಳಗೇ. ಹೀಗಾಗಿ ಆಕೆಗೆ ಹೋಟೆಲ್ ನಿಂದ-ಊಟ ತಿಂಡಿಯನ್ನು ಡೇವಿಡ್ ಪಾರ್ಸಲ್ ತಂದುಕೊಡುತ್ತಿದ್ದ. ಸಿಸಿಟಿಾವಳಿಗಳ ಆಧಾರದ ಮೇಲೆ ಕುಣಿಗಲ್‌ಗೆ ಎಂಟ್ರಿ ಕೊಟ್ಟಿದ್ದ ಬೇಲೂರು ಪೊಲೀಸರು, ಮನೆ ಬಳಿ ಬರುತ್ತಿದ್ದಂತೆಯೇ ಡೇವಿಡ್ ಮತ್ತು ಪ್ರಿಯಾಂಕಾ ಲಾಕ್ ಆಗಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.