12 ವರ್ಷ ಚಿಕ್ಕವನಾದ ಸಹೋದ್ಯೋಗಿಯನ್ನು ಮದ್ವೆಯಾಗಲು ಆತನ ಹೆಂಡ್ತಿಗೆ 1.5 ಕೋಟಿ ಕೊಟ್ಟ ಮಹಿಳೆ | Divorce Settlement Case 52 Year Old Lady Boss Pays Rs 150 Lakh To His Colleague S Wife To Marry Him Mrq

ಆ ಹಿರಿಯ ಅಧಿಕಾರಿ ತನ್ನ ಪ್ರಿಯಕರನಾದ ಸಹೋದ್ಯೋಗಿಯನ್ನು ಮದುವೆಯಾದರು. ಈ ಬಗ್ಗೆ ಪ್ರತಿಕ್ರಿಯಿಸಿದ ಕೌಟುಂಬಿಕ ನ್ಯಾಯಾಲಯದ ಕೌನ್ಸೆಲರ್‌ಗಳು, ‘ಬಲವಂತವಾಗಿ ಸಂಬಂಧದಲ್ಲಿ ಉಳಿಸುವುದಕ್ಕಿಂತ, ಗೌರವಯುತವಾಗಿ ಬೇರೆಯಾಗುವುದು ಉತ್ತಮ. ಮಕ್ಕಳ ಮಾನಸಿಕ ಆರೋಗ್ಯ ಮತ್ತು ಕುಟುಂಬದ ಆರ್ಥಿಕ ಭದ್ರತೆಗೂ ಇದೇ ಸರಿ’ ಎಂದು ಅಭಿಪ್ರಾಯಪಟ್ಟರು. ಅಂದಹಾಗೆ, ಮಧ್ಯಪ್ರದೇಶವು ಭಾರತದಲ್ಲಿ ಅತಿ ಹೆಚ್ಚು ವಿಚ್ಛೇದನ ಪ್ರಕರಣಗಳನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: ಯಾರೇ ನೀನು ಚೆಲುವೆ? ಹುಡ್ಗೀರೂ ಹೊಟ್ಟೆ ಉರಿದುಕೊಳ್ಳುವಷ್ಟು ಸುಂದರಿ, ಯಾರೀ ಮಾಯಗಾತಿ?

Source link

Leave a Reply

Your email address will not be published. Required fields are marked *