Video: ಕುಡಿದ ಅಮಲಿನಲ್ಲಿ ಬಿಳಿ ಚೀಲ ಹೊದ್ದು ರೈಲ್ವೆ ಹಳಿ ಮೇಲೆ ಮಲಗಿ ಗೊರಕೆ ಹೊಡೆದ ವ್ಯಕ್ತಿ

Video: ಕುಡಿದ ಅಮಲಿನಲ್ಲಿ ಬಿಳಿ ಚೀಲ ಹೊದ್ದು ರೈಲ್ವೆ ಹಳಿ ಮೇಲೆ ಮಲಗಿ ಗೊರಕೆ ಹೊಡೆದ ವ್ಯಕ್ತಿ


ಮುಂಬೈ, ಫೆಬ್ರವರಿ 17: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್‌ನಲ್ಲಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಬಿಳಿ ಚೀಲ ಹೊದ್ದು ಮಲಗಿರುವ ವಿಡಿಯೋ ವೈರಲ್ ಆಗಿದೆ. ಹಾರ್ಬರ್ ಲೈನ್ ರೈಲು ಸೇವೆಗಳಲ್ಲಿ ಸ್ವಲ್ಪ ಸಮಯ ಘಟನೆ ಉಂಟಾಗಿತ್ತು.ಮಧ್ಯಾಹ್ನ 3.30 ರ ಸುಮಾರಿಗೆ ಹಾರ್ಬರ್ ಲೈನ್ ಹಳಿಗೆ ರೈಲು ಬರುತ್ತಿದ್ದಾಗ ಈ ಘಟನೆ ನಡೆದಿದೆ. ಹಳಿಗಳ ಮೇಲೆ ಕಸ ಸಂಗ್ರಹಿಸುವ ಅವಿನಾಶ್ ಪ್ರಕಾಶ್ ಕಾರ್ಡಿಲೆ ಇದ್ದಕ್ಕಿದ್ದಂತೆ ಹಳಿ ಮೇಲೆ ಬಿಳಿ ಹೊದಿಕೆ ಹೊದ್ದು ಮಲಗಿದ್ದ. ರೈಲು ನಿಧಾನವಾಗುತ್ತಿತ್ತು ಮತ್ತು ಪದೇ ಪದೇ ಹಾರ್ನ್ ಮಾಡುವುದರಿಂದ ಪ್ರಯಾಣಿಕರು ಕೂಡ ಕೂಗಾಡುತ್ತಾ ಕೈ ಬೀಸುತ್ತಿದ್ದರು. ಆದರೆ ಆತ ಮಾತ್ರ ನಿದ್ರೆ ಮಾಡುತ್ತಲೇ ಇದ್ದ. ರಕ್ಷಣಾ ಪಡೆ ಕೂಡಲೇ ಅಲ್ಲಿಗೆ ಬಂದು ಆತನನ್ನು ಹಳಿಯಿಂದ ಮೇಲಕ್ಕೆತ್ತಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *