ಈ ತಿಂಗಳ ಆರಂಭದಿಂದ ಚಿನ್ನ ಮತ್ತು ಬೆಳ್ಳಿ ದರಗಳು ಕುಸಿತ ಕಾಣುತ್ತಿವೆ. ಕಳೆದ ಎರಡು ದಿನಗಳಲ್ಲಿ 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 30,000 ರೂ. ಇಳಿಕೆಯಾಗಿದ್ದು, ಇಂದಿನ 22 ಮತ್ತು 24 ಕ್ಯಾರಟ್ ಚಿನ್ನ ಹಾಗೂ ಬೆಳ್ಳಿಯ ದರಗಳ ಮಾಹಿತಿ ಇಲ್ಲಿದೆ.
ಚಿನ್ನ 1 ಲಕ್ಷ ಗಡಿ ದಾಟಿದ ನಂತರ ಹಳದಿ ಲೋಹವಿನ್ನೂ ಗಗನಕುಸುಮ ಎಂಬ ನಿರ್ಧಾರಕ್ಕೆ ಮಧ್ಯಮವರ್ಗದ ಜನರು ಬಂದಿದ್ದರು. ಬದಲಾದ ಮಾರುಕಟ್ಟೆ ಸನ್ನಿವೇಶಗಳಿಂದ ಈ ತಿಂಗಳ ಆರಂಭದಿಂದ ಚಿನ್ನ ಮತ್ತು ಬೆಳ್ಳಿ ದರಗಳು ಕುಸಿತ ಕಾಣುತ್ತಿದೆ.

ಸೋಮವಾರವೂ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದಿತ್ತು. ಇವತ್ತು ಸಹ ಇಳಿಕೆ ಮಾರ್ಗದಲ್ಲಿರುವ ಚಿನ್ನ, ಖರೀದಿದಾರರಿಗೆ ಸಂತಸವನ್ನು ನೀಡಿದೆ. ಎರಡು ದಿನದಲ್ಲಿ 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 30 ಸಾವಿರ ರೂ.ಗಳಷ್ಟು ಕುಸಿತವಾಗಿದೆ. ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.

1 ಗ್ರಾಂ: 15,491 ರೂಪಾಯಿ

8 ಗ್ರಾಂ: 1,23,928 ರೂಪಾಯಿ

10 ಗ್ರಾಂ: 1,54,910 ರೂಪಾಯಿ

100 ಗ್ರಾಂ: 15,49,100 ರೂಪಾಯಿ

1 ಗ್ರಾಂ: 14,200 ರೂಪಾಯಿ

8 ಗ್ರಾಂ: 1,13,600 ರೂಪಾಯಿ

10 ಗ್ರಾಂ: 1,42,000 ರೂಪಾಯಿ

100 ಗ್ರಾಂ: 14,20,000 ರೂಪಾಯಿ

ಇದನ್ನೂ ಓದಿ: Bengaluru: ರಾಜಧಾನಿಗೆ ಬಂದ ಜಮ್ಕೋ: ಪರಿಣಿತ ಎಂಜಿನಿಯರಿಂಗ್ ಉದ್ಯೋಗಿಗಳಿಗೆ ಸುವರ್ಣವಕಾಶ

ಬೆಂಗಳೂರಿನಲ್ಲಿಂದು 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 1,42,000 ರೂಪಾಯಿ ಅಗಿದೆ. ಇಂದು 1 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ 140 ರೂ.ಇಳಿಕೆಯಾಗಿದೆ. ಇನ್ನು ಬೆಳ್ಳಿ ದರದಲ್ಲಿಯೂ ಇಳಿಕೆಯಾಗಿದೆ. ಇಂದು 1 ಕೆಜಿ ಬೆಳ್ಳಿ ಬೆಲೆ 2,60,000 ರೂ.ಗಳಾಗಿದೆ. 10 ಗ್ರಾಂ ಬೆಳ್ಳಿ ಬೆಲೆ 2600 ರೂ. ಆಗುತ್ತದೆ.

ಇದನ್ನೂ ಓದಿ: ಅಮೆರಿಕದ ದೈತ್ಯ ಆ್ಯಂಥ್ರೋಪಿಕ್‌ಗೆ ಬೆಳಗಾವಿ ಸಂಸ್ಥೆಯ ಸವಾಲು; ಸಮನ್ಸ್ ನೀಡಿದ ನ್ಯಾಯಾಲಯ

Source link
ಎರಡು ದಿನದಲ್ಲಿ ಬರೋಬ್ಬರಿ 30 ಸಾವಿರ ರೂಪಾಯಿ ಕಡಿಮೆ; ಧರಧರ ಇಳಿಯುತ್ತಿದೆ ಚಿನ್ನದ ಬೆಲೆ