ಬಿ ಸರೋಜಾದೇವಿಗೆ ‘ಅಭಿನಯ ಸರಸ್ವತಿ’ ಅಂತ ಬಿರುದು ಕೊಡಲಿಕ್ಕೆ ಮತ್ತೊಂದು ಕಾರಣ! | What Was The Reason For Giving The Title Abhinaya Saraswati To B Sarojadevi

ಬಿ ಸರೋಜಾದೇವಿಗೆ ‘ಅಭಿನಯ ಸರಸ್ವತಿ’ ಅಂತ ಬಿರುದು ಕೊಡಲಿಕ್ಕೆ ಮತ್ತೊಂದು ಕಾರಣ! | What Was The Reason For Giving The Title Abhinaya Saraswati To B Sarojadevi

ಯೆಸ್ ಬಿ.ಸರೋಜಾದೇವಿಯವರನ್ನ ಅಭಿನಯ ಸರಸ್ವತಿ ಅಂತ ಸುಮ್ಮನೇ ಕರೆದಿಲ್ಲ. ಅವರ ನಟನಾ ಪ್ರತಿಭೆಗೆ ಸಿಕ್ಕ ಬಿರುದು ಇದು. ಅದ್ರಲ್ಲೂ ಸೌತ್ ಸಿನಿ ಇಂಡಸ್ಟ್ರಿಯ ಆರಂಭಿಕ ದಿನಗಳಲ್ಲಿ ಕನ್ನಡ, ತೆಲಗು ಮತ್ತು ತಮಿಳು ಮೂರು ಭಾಷೆಗಳಲ್ಲಿ ಸ್ಟಾರ್ ಆಗಿ ಮಿಂಚಿದವರು ಸರೋಜಾದೇವಿ. ತಮಿಳು ಚಿತ್ರರಂಗದ ಮೊದಲ ಸೂಪರ್ ಸ್ಟಾರ್ ಎಂ,ಜಿ. ರಾಮ್​ರಾವ್ , ತೆಲುಗಿನ ಮೊದಲ ಸೂಪರ್ ಸ್ಟಾರ್ ಎನ್.ಟಿ ರಾಮರಾವ್ ಮತ್ತು ಕನ್ನಡದ ಸಾರ್ವಕಾಲಿಕ ಸೂಪರ್ ಸ್ಟಾರ್ ಡಾ.ರಾಜ್​ಕುಮಾರ್ ಈ ಮೂವರೂ ಅದ್ಭುತ ಕಲಾವಿದರ ಜೊತೆಗೆ ಪೈಪೋಟಿ ನೀಡುವಂತೆ ನಟಿಸಿದ ಏಕೈಕ ತಾರಾ ನಟಿಮಣಿ ಸರೋಜಾದೇವಿ.

Source link

Leave a Reply

Your email address will not be published. Required fields are marked *