Video: ಮನೆಯಿಲ್ಲದ, ಶಾಲೆಗೆ ಹೋಗಲು ಆಗದ ಮಕ್ಕಳಿಗೆ ಫುಟ್ಪಾತ್​ನಲ್ಲಿ ಕುಳಿತು ಪಾಠ ಮಾಡಿದ ವ್ಯಕ್ತಿ

Video: ಮನೆಯಿಲ್ಲದ, ಶಾಲೆಗೆ ಹೋಗಲು ಆಗದ ಮಕ್ಕಳಿಗೆ ಫುಟ್ಪಾತ್​ನಲ್ಲಿ ಕುಳಿತು ಪಾಠ ಮಾಡಿದ ವ್ಯಕ್ತಿ


ನವಂಬರ್, 17: ಮನೆಯಿಲ್ಲದ, ಶಾಲೆಗೆ ಹೋಗಲು ಸಾಧ್ಯವಾಗದ ಮಕ್ಕಳಿಗೆ ಒಬ್ಬ ವ್ಯಕ್ತಿ ಫುಟ್‌ಪಾತ್‌ನಲ್ಲಿ ಕುಳಿತು ಪಾಠ ಹೇಳಿಕೊಡುತ್ತಿರುವ ವಿಡಿಯೋ ವೈರಲ್ ಆಗಿದೆ. ದೆಹಲಿಯ ಫುಟ್ಪಾತ್ ನಲ್ಲಿ ಮಕ್ಕಳ ಮಧ್ಯೆ ಕುಳಿತು ವ್ಯಕ್ತಿಯೊಬ್ಬರು ಪಾಠ ಮಾಡಿದ್ದಾರೆ. ಆಶ್ರಯವಿಲ್ಲದ ಮಕ್ಕಳಿಗೆ ಕಲಿಸುತ್ತಿರುವುದು ಖ್ಯಾತಿಗಾಗಿ ಅಲ್ಲ, ಚಪ್ಪಾಳೆಗಾಗಿ ಆದರೆ ಅಲ್ಲ ಮಾನವೀಯತೆಗಾಗಿ. ಈ ವಿಡಿಯೋವನ್ನು ಗಮನಿಸಿದ ವಿದ್ಯಾರ್ಥಿಯೊಬ್ಬರು ನಮ್ಮ ಶಿಕ್ಷಕರು ನನಗೆ 10ನೇ ತರಗತಿಯಲ್ಲಿ ಪಾಠ ಮಾಡಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಒಂದು ಮಿಲಿಯನ್ ಮಂದಿ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *