Headlines

ಗಿಚ್ಚಿ ಗಿಲಿಗಿಲಿ ಜೂನಿಯರ್ಸ್​​ನಲ್ಲಿ ಮಕ್ಕಳ ನಟನೆಗೆ ಫುಲ್ ಮಾರ್ಕ್ಸ್

ಗಿಚ್ಚಿ ಗಿಲಿಗಿಲಿ ಜೂನಿಯರ್ಸ್​​ನಲ್ಲಿ ಮಕ್ಕಳ ನಟನೆಗೆ ಫುಲ್ ಮಾರ್ಕ್ಸ್


ಸಾಮಾನ್ಯವಾಗಿ ಮಕ್ಕಳು ಹೇಳಿದ ಮಾತನ್ನು ಕೇಳೋದಿಲ್ಲ. ಇನ್ನು ಸಿನಿಮಾದಲ್ಲಿ ಅವರು ನಟಿಸಬೇಕು ಎಂದರೆ, ಅವರಿಗೆ ನಟನೆ ಹೇಳಬೇಕು ಎಂದರೆ ಅದು ಸರಳ ಅಲ್ಲವೇ ಅಲ್ಲ ಬಿಡಿ. ‘ಗಿಚ್ಚಿ ಗಿಲಿ ಗಿಲಿ’ ತಂಡದವರು ಆ ರೀತಿಯ ಪ್ರಯತ್ನದಲ್ಲಿ ಗೆಲುವು ಕಂಡಿದ್ದಾರೆ ಎಂದು ಹೇಳಬಹುದು. ಆ ಸಂದರ್ಭದ ಕ್ಯೂಟ್ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *