Headlines

ಶಾಸಕ ಸ್ಥಾನ ಅಸಿಂಧುಗೊಂಡ ಬಗ್ಗೆ ಸುಬ್ಬಾರೆಡ್ಡಿ ಫಸ್ಟ್​ ರಿಯಾಕ್ಷನ್​​: ಕಾಂಗ್ರೆಸ್​​ ನಾಯಕ ಹೇಳಿದ್ದೇನು?

ಶಾಸಕ ಸ್ಥಾನ ಅಸಿಂಧುಗೊಂಡ ಬಗ್ಗೆ ಸುಬ್ಬಾರೆಡ್ಡಿ ಫಸ್ಟ್​ ರಿಯಾಕ್ಷನ್​​: ಕಾಂಗ್ರೆಸ್​​ ನಾಯಕ ಹೇಳಿದ್ದೇನು?


ದೇವನಹಳ್ಳಿ, ಫೆಬ್ರವರಿ 18: ಬಾಗೇಪಲ್ಲಿ ಶಾಸಕ ಸ್ಥಾನ ಅಸಿಂಧುಗೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಎಸ್.ಎನ್. ಸುಬ್ಬಾರೆಡ್ಡಿ ತಮ್ಮ ಮೊದಲ ಪ್ರತಿಕ್ರಿಯೆ. ನ್ಯಾಯಾಲಯದ ತೀರ್ಪನ್ನು ಸಂಪೂರ್ಣವಾಗಿ ಗೌರವಿಸುತ್ತದೆ. ಈ ಕುರಿತು ಮಾತನಾಡಿರುವ ಅವರು , ಇದು ದೊಡ್ಡ ಪ್ರಕರಣವೇನಲ್ಲ. ಸೋತಿರುವವರೆಲ್ಲರೂ ಈ ರೀತಿ ರಾಜಕೀಯ ದ್ವೇಷವನ್ನು ತೀರಿಸಿಕೊಳ್ಳಲು ಮುಂದಾದರೆ, ಮುಂದಿನ ದಿನಗಳಲ್ಲಿ ನಿಮಗೆ ಕಷ್ಟವಾಗುತ್ತದೆ. ಪ್ರಸ್ತುತ ತಾನು ದೆಹಲಿಗೆ ತೆರಳಿದ್ದು, ಅಲ್ಲಿಂದ ಮರಳಿದ ನಂತರ ಈ ಕುರಿತು ವಿಸ್ತೃತವಾಗಿ ಪ್ರತಿಕ್ರಿಯೆ ನೀಡಲಾಗುವುದು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *