T20 World Cup: ಸೂಪರ್ 8 ಸುತ್ತಿಗೂ ಮುನ್ನ ಶ್ರೀಲಂಕಾ ತಂಡಕ್ಕೆ ಆಘಾತ

T20 World Cup: ಸೂಪರ್ 8 ಸುತ್ತಿಗೂ ಮುನ್ನ ಶ್ರೀಲಂಕಾ ತಂಡಕ್ಕೆ ಆಘಾತ


ಶ್ರೀಲಂಕಾದ ಮಾಧ್ಯಮಗಳ ಪ್ರಕಾರ, ಮಥಿಶಾ ಪತಿರಾನ ಸ್ಕ್ಯಾನಿಂಗ್‌ಗೆ ಒಳಗಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಆದಾಗ್ಯೂ, ಪತಿರಾನ ಗಾಯವನ್ನು ಗಮನಿಸಿದರೆ, ಅವರು ಮೂರು ವಾರಗಳವರೆಗೆ ಆಟದಿಂದ ಹೊರಗುಳಿಯುವ ಸಾಧ್ಯತೆಗಳಿವೆ. ಮುಖ್ಯವಾದ ವಿಷಯವೆಂದರೆ ಅವರ ಗಾಯವು ಬೇಗನೆ ಗುಣವಾಗದಿದ್ದರೆ, ಅವರು 2026 ರ ಐಪಿಎಲ್ನಿಂದಲೂ ಹೊರಗುಳಿಯುತ್ತಾರೆ.



Source link

Leave a Reply

Your email address will not be published. Required fields are marked *