
ಮಾಯಾ ನಗರಿ ಮುಂಬೈನಲ್ಲಿ ಇಡೀ ದೇಶದಲ್ಲೇ ಅತಿಹೆಚ್ಚು ಪೋ*ರ್ನ್ ವಿಡಿಯೋ ಸರ್ಚ್ ಮಾಡುತ್ತಾರೆ ಎಂದು ವರದಿಯಾಗಿದೆ. ಈ ರಾಜ್ಯದಲ್ಲಿ ಒಟ್ಟು ಜನಸಂಖ್ಯೆಯ 20.31 ಮಂದಿ ಅಶ್ಲೀ*ಲ ವಿಡಿಯೋ ಸರ್ಚ್ ಮಾಡುತ್ತಾರೆ ಎಂದು ಸರ್ವೆ ವರದಿ ಮಾಡಿದೆ.
* ನೆನಪಿಡಿ ಇದು ಒಂದು ಖಾಸಗಿ ಸಂಸ್ಥೆ ನಡೆಸಿದ ಸರ್ವೆ ವರದಿಯಾಗಿದ್ದು, ಈ ವರದಿಯನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಖಚಿತಪಡಿಸುವುದಿಲ್ಲ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಅಂಕಿ-ಅಂಶಗಳಾಗಿದ್ದು, ಇದು ಸರ್ಕಾರದ ಅಧಿಕೃತ ಅಂಕಿ-ಅಂಶಗಳಲ್ಲ.