Headlines

Highest Paying Jobs: ಫ್ರೆಶರ್‌ಗಳಿಗೆ ಅತಿ ಹೆಚ್ಚು ಸಂಬಳ ನೀಡುವ ಬೆಂಗಳೂರಿನ ಟಾಪ್ 5 ಕಂಪನಿಗಳಿವು

Highest Paying Jobs: ಫ್ರೆಶರ್‌ಗಳಿಗೆ ಅತಿ ಹೆಚ್ಚು ಸಂಬಳ ನೀಡುವ ಬೆಂಗಳೂರಿನ ಟಾಪ್ 5 ಕಂಪನಿಗಳಿವು

Highest Paying Jobs: ಫ್ರೆಶರ್‌ಗಳಿಗೆ ಅತಿ ಹೆಚ್ಚು ಸಂಬಳ ನೀಡುವ ಬೆಂಗಳೂರಿನ ಟಾಪ್ 5 ಕಂಪನಿಗಳಿವು

Highest Paying Jobs: ಈಗಷ್ಟೇ ಓದು ಮುಗಿಸಿ ಕೆಲಸ ಹುಡುಕುತ್ತಿರುವವರಿಗೆ ಈ ಮಾಹಿತಿ. ಬೆಂಗಳೂರಿನ ಈ ಐದು ಕಂಪನಿಗಳು ಫ್ರೆಶರ್ ಗಳಿಗೆ ಅತಿ ಹೆಚ್ಚು ಸಂಬಳವನ್ನು ನೀಡುತ್ತಾರೆ. ನೀವು ಅರ್ಹತೆಯನ್ನು ಹೊಂದಿದ್ದರೆ, ಖಂಡಿತವಾಗಿಯೂ ನಿಮಗೆ ಮೊದಲ ಕೆಲಸದಲ್ಲೇ ಲಕ್ಷಾಂತರ ರೂಪಾಯಿ ಸಿಗುತ್ತೆ.

ಭಾರತದಲ್ಲಿ ಇಂದಿನ ಪರಿಸ್ಥಿತಿ ಏನಾಗಿದೆ ಅಂದ್ರೆ, ಪೋಷಕರು ಕಷ್ಟಪಟ್ಟು ಸಾಲ ಮಾಡಿ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕಲಿಸುತ್ತಾರೆ. ಆದರೆ ಅವರ ವಿದ್ಯಾಭ್ಯಾಸಕ್ಕೆ ತಕ್ಕಂತಹ ಉದ್ಯೋಗ ಸಿಗೋದಿಲ್ಲ. ನೀವು ಕೂಡ ಈಗಷ್ಟೇ ನಿಮ್ಮ ವಿದ್ಯಾಭ್ಯಾಸ ಮುಗಿಸಿದ್ದು, ಕೆಲಸಕ್ಕಾಗಿ ಹುಡುಕಾಡುತ್ತಿದ್ದರೆ. ಇಲ್ಲಿದೆ ಬೆಂಗಳೂರಿನಲ್ಲಿ ಫ್ರೆಶರ್‌ಗಳಿಗೆ ಅತಿ ಹೆಚ್ಚು ಸಂಬಳ ನೀಡುವಂತಹ ಟಾಪ್ 5 ಕಂಪನಿಗಳು.

ಅಟ್ಲಾಸಿಯನ್ ಕಾರ್ಪೊರೇಷನ್ ಒಂದು ಆಸ್ಟ್ರೇಲಿಯನ್-ಅಮೇರಿಕನ್ ಸ್ವಾಮ್ಯದ ಸಾಫ್ಟ್‌ವೇರ್ ಕಂಪನಿಯಾಗಿದ್ದು, ಇದು ಪ್ರಾಥಮಿಕವಾಗಿ ಸಾಫ್ಟ್‌ವೇರ್ ಅಭಿವೃದ್ಧಿ ಮತ್ತು ಯೋಜನಾ ನಿರ್ವಹಣೆಗಾಗಿ ವಿನ್ಯಾಸಗೊಳಿಸಲಾದ ಸಹಯೋಗ ಪರಿಕರಗಳಲ್ಲಿ ಪರಿಣತಿ ಹೊಂದಿದೆ. ಇಲ್ಲಿ ಫ್ರೆಶರ್ ಗಳಿಗೆ 32 ರಿಂದ 100 LPA ಸಂಬಳ ನೀಡಲಾಗುತ್ತದೆ.

ಅಡೋಬ್ ಇಂಕ್. ಅಮೆರಿಕದ ಪ್ರಮುಖ ಬಹುರಾಷ್ಟ್ರೀಯ ಸಾಫ್ಟ್‌ವೇರ್ ಕಂಪನಿಯಾಗಿದ್ದು, ಡಿಜಿಟಲ್ ಕ್ರಿಯೇಶನ್ ಮತ್ತು ಮಾರ್ಕೆಟಿಂಗ್‌ನಲ್ಲಿ ಕ್ರಾಂತಿಕಾರಕ ಬದಲಾವಣೆಗಳಿಗೆ ಹೆಸರುವಾಸಿಯಾಗಿದೆ. ಈ ಕಂಪನಿಯಲ್ಲಿ 62 LPA ವರೆಗೂ ಫ್ರೆಶರ್ ಗಳಿಗೆ ನೀಡಲಾಗುತ್ತದೆ.

ಗೂಗಲ್ ಇಂಟರ್ನೆಟ್ ಸಂಬಂಧಿತ ಸೇವೆಗಳು ಮತ್ತು ಉತ್ಪನ್ನಗಳಲ್ಲಿ ಪರಿಣತಿ ಹೊಂದಿರುವ ಪ್ರಮುಖ ಅಮೇರಿಕನ್ ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿ. ಇಲ್ಲಿ ಈಗಷ್ಟೇ ವಿದ್ಯಾಬ್ಯಾಸ ಮುಗಿಸಿದವರಿಗೆ 30 LPAವರೆಗೂ ವೇತನ ನೀಡಲಾಗುತ್ತದೆ.

ಮೈಕ್ರೋಸಾಫ್ಟ್ ಕಾರ್ಪೊರೇಷನ್ ಅಮೆರಿಕದ ಪ್ರಮುಖ ಬಹುರಾಷ್ಟ್ರೀಯ ತಂತ್ರಜ್ಞಾನ ಸಮೂಹವಾಗಿದೆ. ಬೆಂಗಳೂರಿನಲ್ಲಿರುವ ಈ ಕಂಪನಿಯಲ್ಲಿ ಫ್ರೆಶರ್‌ಗಳಿಗೆ ಸುಮಾರು15 ರಿಂದ 30 LPA ಸ್ಯಾಲರಿ ನೀಡಲಾಗುತ್ತದೆ.

ಅಮೆಜಾನ್ ಇ-ಕಾಮರ್ಸ್, ಕ್ಲೌಡ್ ಕಂಪ್ಯೂಟಿಂಗ್, ಆನ್‌ಲೈನ್ ಜಾಹೀರಾತು, ಡಿಜಿಟಲ್ ಸ್ಟ್ರೀಮಿಂಗ್ ಮತ್ತು ಎಐನಲ್ಲಿ ತೊಡಗಿಸಿಕೊಂಡಿರುವ ಅಮೇರಿಕನ್ ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿಯಾಗಿದೆ. ಇಲ್ಲಿ ಫ್ರೆಶರ್‌ಗಳಿಗೆ 20 LPA + ಬೋನಸ್ ನೀಡಲಾಗುತ್ತದೆ.

Source link

Leave a Reply

Your email address will not be published. Required fields are marked *