ಐಟಿ ರಿಟರ್ನ್ಸ್ ವೇಳೆ ಸುಳ್ಳು ಮಾಹಿತಿ ಕೊಟ್ಟು ತೆರಿಗೆ ವಂಚಿಸುವವರನ್ನು ಜಾಲಾಡುತ್ತಿದೆ ಇನ್ಕಮ್ ಟ್ಯಾಕ್ಸ್ ಇಲಾಖೆ

ಐಟಿ ರಿಟರ್ನ್ಸ್ ವೇಳೆ ಸುಳ್ಳು ಮಾಹಿತಿ ಕೊಟ್ಟು ತೆರಿಗೆ ವಂಚಿಸುವವರನ್ನು ಜಾಲಾಡುತ್ತಿದೆ ಇನ್ಕಮ್ ಟ್ಯಾಕ್ಸ್ ಇಲಾಖೆ


ನವದೆಹಲಿ, ಜುಲೈ 15: ಆದಾಯ ತೆರಿಗೆಯಲ್ಲಿ ((ಆದಾಯ ತೆರಿಗೆ) ಲಭ್ಯ ಇರುವ ವಿವಿಧ, ಎಕ್ಸೆಂಪ್ಷನ್ ಇತ್ಯಾದಿ ಸೌಲಭ್ಯವನ್ನು ದುರ್ಬಳಕೆ ಮಾಡಿಕೊಂಡು ವಂಚಿಸಲಾಗುತ್ತಿರುವ ಪ್ರಕರಣಗಳನ್ನು ಐಟಿ ಇಲಾಖೆ. ಮಧ್ಯವರ್ತಿಗಳೊಂದಿಗೆ ಮಧ್ಯವರ್ತಿಗಳೊಂದಿಗೆ ಟ್ಯಾಕ್ಸ್ ದುರ್ಬಳಕೆ ಆಗುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ದೊಡ್ಡ ಪರಿಶೀಲನಾ ಕಾರ್ಯಾಚರಣೆ ಆರಂಭಿಸಿದೆ ಎಂದು ಹಣಕಾಸು ಸಚಿವಾಲಯ.

ಎಐ ಎಐ, ತಳಮಟ್ಟದ ಗುಪ್ತಚರ, ಥರ್ಡ್ ಪಾರ್ಟಿ ಮೂಲಗಳು ಹೀಗೆ ಪಡೆಯಲಾದ ಹಣಕಾಸು ಆಧರಿಸಿ ಐಟಿ ಇಲಾಖೆ ತನ್ನ ಕೆಂಪೇನ್. ಮಹಾರಾಷ್ಟ್ರ, ದೆಹಲಿ, ಗುಜರಾತ್, ಪಂಜಾಬ್, ಮಧ್ಯಪ್ರದೇಶ ರಾಜ್ಯಗಳಲ್ಲಿ ಇತ್ತೀಚೆಗೆ ರೇಡ್ಗಳಲ್ಲಿ ಐಟಿ ಈ ಸಂಬಂಧ ಕೆಲ ಪ್ರಮುಖ ಲಭಿಸಿವೆ ಲಭಿಸಿವೆ.

ಇದನ್ನೂ

ಇದನ್ನೂ ಓದಿ: ಇಪಿಎಫ್ ಠೇವಣಿ ಬಡ್ಡಿಗೆ ಟ್ಯಾಕ್ಸ್ ಇರುತ್ತಾ? ಎಷ್ಟು ಕಡಿತವಾಗುತ್ತೆ? ಇಲ್ಲಿದೆ

ಐಟಿ ಇಲಾಖೆ ಅಡಿಯಲ್ಲಿ 10 (13 ಎ), 80 ಜಿಜಿಸಿ, 80 ಇ, 80 ಡಿ, 80 ಇಇ, 80 ಇಇಬಿ, 80 ಜಿ, 80 ಡಿಡಿಬಿ ಸಿಗುವ ಡಿಡಕ್ಷನ್ಗಳನ್ನು ದುರ್ಬಳಕೆ. ತೆರಿಗೆ ಪಾವತಿದಾರರಿಗೆ ಪೂರ್ಣ ಕೊಡಿಸುವುದಾಗಿ ಕಮಿಷನ್ ಪಡೆದು ಮಧ್ಯವರ್ತಿಗಳು ಈ ವಂಚನೆಯ ಕೆಲಸ. ಇವರುಗಳು ತಾತ್ಕಾಲಿಕ ಇಮೇಲ್ ರಚಿಸಿ ಅವುಗಳ ಬಲ್ಕ್ ರಿಟರ್ನ್ಸ್ ಫೈಲ್. ಬಳಿಕ ಈ ಐಡಿಗಳನ್ನು. ಇದರಿಂದಾಗಿ, ಐಟಿ ಇಲಾಖೆಯಿಂದ ನೋಟೀಸ್ಗಳು ಯಾರ ಬರುವುದಿಲ್ಲ ಬರುವುದಿಲ್ಲ ಪತ್ರಿಕಾ ಹೇಳಿಕೆಯಲ್ಲಿ ಹಣಕಾಸು ಸಚಿವಾಲಯವು.

ಆದಾಯ ಎಕ್ಸ್ ಪೋಸ್ಟ್

ರಿಟರ್ನ್ಸ್ ರಿಟರ್ನ್ಸ್ ಅನ್ನು ಪಾವತಿದಾರರು ಸ್ವಯಂ ಆಗಿ ತೆರಿಗೆ. ಕೂಡ ಕೂಡ ಇಲಾಖೆಯು ಒಂದು ತೆರಿಗೆ ಪಾವತಿದಾರರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ. ತಪ್ಪಾಗಿ ಐಟಿಆರ್ ಎಸ್ಸೆಮ್ಮೆಸ್, ಇಮೇಲ್ ಇತ್ಯಾದಿ ಮೂಲಕ ಪರಿಷ್ಕೃತ ಪರಿಷ್ಕೃತ ರಿಟರ್ನ್, ಸರಿಯಾದ ಪ್ರಮಾಣದ ತೆರಿಗೆ ತಿಳಿಸುವ ಕೆಲಸ.

ಇದನ್ನೂ ಓದಿ: ಜುಲೈ 31 ರ ಐಟಿ ರಿಟರ್ನ್ಸ್ ಸಲ್ಲಿಸಿದರೆ ಬಡ್ಡಿ, ದಂಡ ಸೇರಿಸಿ? ಇಲ್ಲಿದೆ

ಒಂದು ಅಂದಾಜು, ಕಳೆದ ತಿಂಗಳಲ್ಲಿ ಈ ಅಭಿಯಾನದ ಪರಿಣಾಮವಾಗಿ ದೇಶಾದ್ಯಂತ 40,000 ತೆರಿಗೆ ಪಾವತಿದಾರರು ತಮ್ಮ ಅನ್ನು ಅಪ್ಡೇಟ್. 1,045 ಕೋಟಿ ರೂ ತಪ್ಪಾಗಿ ಮಾಡಿದ್ದ ಕ್ಲೇಮ್ ಅನ್ನು ವಿತ್ಡ್ರಾ. ಕೂಡ ಕೂಡ ಬಹಳಷ್ಟು ಸ್ಪಂದಿಸಿಲ್ಲ ಎಂಬುದು ಇಲಾಖೆ.

ಇನ್ನಷ್ಟು ವಾಣಿಜ್ಯ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಇಲ್ಲಿ ಕ್ಲಿಕ್ ಮಾಡಿ

ಪ್ರಕಟಿಸಲಾಗಿದೆ – 6:47 PM, ಮಂಗಳ, 15 ಜುಲೈ 25





Source link

Leave a Reply

Your email address will not be published. Required fields are marked *