Headlines

ಟಿ20 ವಿಶ್ವಕಪ್‌ನಲ್ಲಿ ಶಿವಂ ದುಬೆ ಅಬ್ಬರ, ಹಾರ್ದಿಕ್ ಪಾಂಡ್ಯ ಅಪರೂಪದ ದಾಖಲೆ ಉಡೀಸ್! | Shivam Dube Smashes 66 To Break Hardik Pandya T20 World Cup Record All You Need To Know

ಟಿ20 ವಿಶ್ವಕಪ್‌ನಲ್ಲಿ ಶಿವಂ ದುಬೆ ಅಬ್ಬರ, ಹಾರ್ದಿಕ್ ಪಾಂಡ್ಯ ಅಪರೂಪದ ದಾಖಲೆ ಉಡೀಸ್! | Shivam Dube Smashes 66 To Break Hardik Pandya T20 World Cup Record All You Need To Know

36

ಟಿ20ಯಲ್ಲಿ ದುಬೆ ವೃತ್ತಿಜೀವನದ ಶ್ರೇಷ್ಠ ಸ್ಕೋರ್

Image Credit : Getty

ಟಿ20ಯಲ್ಲಿ ದುಬೆ ವೃತ್ತಿಜೀವನದ ಶ್ರೇಷ್ಠ ಸ್ಕೋರ್

ನೆದರ್ಲೆಂಡ್ಸ್ ವಿರುದ್ಧ ಗಳಿಸಿದ 66 ರನ್‌ಗಳು, ಶಿವಂ ದುಬೆಗೆ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ಆಗಿದೆ. ಇದಕ್ಕೂ ಮುನ್ನ, ಜನವರಿ 28, 2026 ರಂದು ವಿಶಾಖಪಟ್ಟಣದಲ್ಲಿ ನ್ಯೂಜಿಲೆಂಡ್ ವಿರುದ್ಧ ಗಳಿಸಿದ್ದ 65 ರನ್‌ಗಳೇ ಅವರ ಅತ್ಯುತ್ತಮ ಸ್ಕೋರ್ ಆಗಿತ್ತು. ಈ ಪಂದ್ಯದಲ್ಲಿ ದುಬೆ 4 ಬೌಂಡರಿ ಮತ್ತು 6 ಭರ್ಜರಿ ಸಿಕ್ಸರ್‌ಗಳೊಂದಿಗೆ ಅಬ್ಬರಿಸಿದರು. ಕೇವಲ 25 ಎಸೆತಗಳಲ್ಲಿ ಅವರು ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು.

Source link

Leave a Reply

Your email address will not be published. Required fields are marked *