ಸ್ಟಾರ್ ನಿರ್ದೇಶಕನ ಜೊತೆ ಲವ್, 3 ವರ್ಷಕ್ಕೆ ಡಿವೋರ್ಸ್! ಯಾರು ಈ ಸುದೀಪ್ ಸಿನಿಮಾ ನಟಿ? | Hebbuli Kannada Movie Actress Amala Paul Finds Love Again After Divorce From Al Vijay Mrq

ಸ್ಟಾರ್ ನಿರ್ದೇಶಕನ ಜೊತೆ ಲವ್, 3 ವರ್ಷಕ್ಕೆ ಡಿವೋರ್ಸ್! ಯಾರು ಈ ಸುದೀಪ್ ಸಿನಿಮಾ ನಟಿ? | Hebbuli Kannada Movie Actress Amala Paul Finds Love Again After Divorce From Al Vijay Mrq

25

ತಮಿಳು, ತೆಲುಗು ಹಿಟ್ ಹೀರೋಯಿನ್

Image Credit : Amala paul Instagram

ತಮಿಳು, ತೆಲುಗು ಹಿಟ್ ಹೀರೋಯಿನ್

ತಮಿಳಿನಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಇವರು, ತಮ್ಮ ಸಹಜ ನಟನೆಯಿಂದ ಗಮನ ಸೆಳೆದರು. ನಂತರ ತೆಲುಗಿನಲ್ಲಿ ‘ಬೆಜವಾಡ’, ‘ಲವ್ ಫೇಲ್ಯೂರ್’ ನಂತಹ ಚಿತ್ರಗಳಲ್ಲಿ ನಟಿಸಿದರು. ರಾಮ್ ಚರಣ್, ಅಲ್ಲು ಅರ್ಜುನ್ ಅವರಂತಹ ಟಾಪ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ವಿಜಯ್, ವಿಕ್ರಮ್, ಧನುಷ್ ಅವರಂತಹ ಸ್ಟಾರ್ ನಟರ ಜೊತೆ ನಟಿಸಿ ಸೈ ಎನಿಸಿಕೊಂಡರು.

Source link

Leave a Reply

Your email address will not be published. Required fields are marked *