ಪಾಕ್ ಕ್ರಿಕೆಟಿಗ ಇಮಾದ್ ಮಾಜಿ ಪತ್ನಿಯಿಂದ ವ್ಯಾಟ್ಸಾಪ್ ಚಾಟ್ ಲೀಕ್, ಪಿಸಿಬಿಗೆ ಮುಂದೆ ಕಣ್ಣೀರು

ಪಾಕ್ ಕ್ರಿಕೆಟಿಗ ಇಮಾದ್ ಮಾಜಿ ಪತ್ನಿಯಿಂದ ವ್ಯಾಟ್ಸಾಪ್ ಚಾಟ್ ಲೀಕ್, ಪಿಸಿಬಿಗೆ ಮುಂದೆ ಕಣ್ಣೀರು

ಪಾಕ್ ಕ್ರಿಕೆಟಿಗ ಇಮಾದ್ ಮಾಜಿ ಪತ್ನಿಯಿಂದ ವ್ಯಾಟ್ಸಾಪ್ ಚಾಟ್ ಲೀಕ್, ಪಿಸಿಬಿಗೆ ಮುಂದೆ ಕಣ್ಣೀರು

ಪಾಕ್ ಕ್ರಿಕೆಟಿಗ ಇಮಾದ್ ಮಾಜಿ ಪತ್ನಿಯಿಂದ ವ್ಯಾಟ್ಸಾಪ್ ಚಾಟ್ ಲೀಕ್, ಕ್ರಿಕೆಟಿಗ ತನಗೆ ಮಾಡಿದ್ದ ಮೆಸೇಜ್‌ಗಳನ್ನು ಮಾಜಿ ಪತ್ನಿ ಸನ್ನಿಯಾ ಅಶ್ಫಾಕ್ ಬಹಿರಂಗಪಡಿಸಿದ್ದಾರೆ. ಇದೇ ವೇಳೆ ಪಿಸಿಬಿಗೆ ಭಾವನಾತ್ಮಕ ಮನವಿ ಕಳುಹಿಸಿದ್ದಾರೆ. ಏನಿದು ಪ್ರಕರಣ

ಪಾಕಿಸ್ತಾನ ಕ್ರಿಕೆಟಿಗ ಇಮಾಜ್ ವಾಸೀಮ್ ದಾಂಪತ್ಯ ಕಲಹ ಮತ್ತೆ ಕೋಲಾಹಲ ಸೃಷ್ಟಿಸಿದೆ. ಕೆಲ ಅನಿವಾರ್ಯ ಸಂದರ್ಭದಲ್ಲಿ ಸನ್ನಿಯಾ ಇಶ್ಫಾಕ್ ಮದುವೆಯಾಗಿದ್ದ ಇಮಾದ್ ವಾಸಿಮ್ ಇತ್ತೀಚೆಗೆ ವಿಚ್ಚೇದನ ಪಡೆದುಕೊಂಡಿದ್ದಾರೆ. ಈ ವಿಚ್ಚೇದನ ಪಾಕಿಸ್ತಾನ ಮಾತ್ರವಲ್ಲ ಕ್ರಿಕೆಟ್ ವಲಯದಲ್ಲೂ ಭಾರಿ ಸದ್ದು ಮಾಡಿತ್ತು. ಇದೀಗ ಇಮಾದ್ ವಾಸಿಮ್ 2ನೇ ಮದುವೆ ವಿಚಾರ ಗೊತ್ತಾಗುತ್ತಿದ್ದಂತೆ ಮಾಜಿ ಪತ್ನಿ ಸನ್ನಿಯಾ ಇಮಾದ್ ವಾಸಿಮ್ ನಡೆಸಿದ ಹಳೇ ವ್ಯಾಟ್ಸಾಪ್ ಚಾಟ್ ಲೀಕ್ ಬಾಂಬ್ ಸಿಡಿಸಿದ್ದಾರೆ.

ಇಮಾದ್ ವಾಸಿಮ್ ಮಗು ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿತ್ತು. ಆತ ಕನಿಷ್ಠ ಬಂದು ಪ್ರೀತಿ ತೋರಬಹುದಿತ್ತು. ಆದರೆ ಸಂದರ್ಭಗಳನ್ನು ಸೃಷ್ಟಿಸಿ ಅಬಾರ್ಶನ್ ಮಾಡಿಸಿದ್ದ. ಮಗುವನ್ನು ಕೊಂದ ಕ್ರೂರಿ ಇಮಾದ್ ವಾಸಿಮ್. ಇದಕ್ಕೆಲ್ಲಾ ದಾಖಲೆ ಇದೆ ಎಂದು ಮಾಜಿ ಪತ್ನಿ ಗಂಭೀರ ಆರೋಪ ಮಾಡಿದ್ದಾರೆ. ಈ ಕೊಲೆಗಾರನನ್ನು ಪಾಕಿಸ್ತಾನ ತಂಡದಲ್ಲಿ, ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಯಾಕೆ ಆಡಿಸುತ್ತೀರಿ ಎಂದು ಪಿಸಿಬಿಗೆ ಭಾವಾನಾತ್ಮಕವಾಗಿ ಮನವಿ ಮಾಡಿದ್ದಾಳೆ.

ಇಮಾದ್ ವಾಸಿಮ್ ಅದೆಷ್ಟು ಕ್ರೂರಿಯಾಗಿದ್ದ ಅನ್ನೋದು ಸಾಬೀತುಪಡಿಸಲು ವ್ಯಾಟ್ಸಾಪ್ ಚಾಟ್ ಲೀಕ್ ಮಾಡಿದ್ದಾರೆ. ತೀವ್ರ ಸಂದಿಗ್ದ ಪರಿಸ್ಥಿತಿ, ಮಾನಸಿಕವಾಗಿ ಕುಗ್ಗಿರುವಾಗ ಇಮಾದ್ ವಾಸಿಮ್ ಬೆದರಿಕೆ ಹಾಕಿದ್ದು ಮಾತ್ರವಲ್ಲ ಪೊಲೀಸ್ ಕರೆಯಿಸಿ ಅರೆಸ್ಟ್ ಮಾಡಿಸುವುದಾಗಿ ಬೆದರಿಸಿದ್ದ. ಈ ಕುರಿತ ಚಾಟ್‌ಗಳನ್ನು ಲೀಕ್ ಮಾಡಿದ್ದಾರೆ.

ಮಗು ಸೇರಿದಂತೆ ಇತರ ವಿಚಾರದಲ್ಲಿ ನನಗೆ ಕರೆ ಮಾಡಬೇಡ. ನೀನು ಅಥವಾ ಕುಟುಂಬಸ್ಥರು, ಆಪ್ತರು ಯಾರೇ ಕರೆ ಮಾಡಿದರೂ ಕಿರುಕುಳ ಆರೋಪದಡಿ ಅರೆಸ್ಟ್ ಮಾಡಿಸುತ್ತೇನೆ. ಪೊಲೀಸರಿಗೆ ಹೇಳಿ ನೀನು ಹಾಗೂ ನಿನ್ನ ಕುಟುಂಬಸ್ಥರಿಗೆ ಒಂದು ಗತಿ ಕಾಣಿಸುತ್ತೇನೆ ಎಂದು ಬೆದರಿಸಿದ ಮೆಸೇಜ್ ಸ್ಕ್ರೀನ್‌ಶಾಟ್‌ಗಳನ್ನು ಮಾಜಿ ಪತ್ನಿ ಹಂಚಿಕೊಂಡಿದ್ದಾಳೆ.

ಇಮಾದ್ ವಾಸಿಮ್ ಸನ್ನಿಯಾ 2019ರಲ್ಲಿ ಮದುವೆಯಾಗಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಇವರ ಮದುವೆಗೂ ಮುನ್ನವ ಸನ್ನಿಯಾ ಜೊತೆ ಸಂಪರ್ಕದಲ್ಲಿದ್ದ ಇಮಾದ್ ಮಗು ಕರುಣಿಸಿದ್ದ. ಗರ್ಭಿಣಿಯಾಗುತ್ತದ್ದಂತೆ ಇಮಾದ್ ಬಳಿ ಮದುವೆಗೆ ಒತ್ತಾಯಿಸಿದ್ದಾರೆ. ಈ ವೇಳೆ ಗರ್ಭಪಾತ ಮಾಡಿಸಿದ್ದಾನೆ ಎಂದು ಸನ್ನಿಯಾ ಆರೋಪಿಸಿದ್ದಾಳೆ.

ಮದುವೆಗೂ ಮುನ್ನ ಸಂಪರ್ಕದಿಂದ ಮಗು

Source link

Leave a Reply

Your email address will not be published. Required fields are marked *