Gicchi Gili Gili Show chillar Manja: ಗಿಚ್ಚಿ ಗಿಲಿಗಿಲಿ ಖ್ಯಾತಿಯ ಶಿವು ಹಾಗೂ ಮಾನಸಾ ಅವರು ಇತ್ತೀಚೆಗಷ್ಟೇ ನಿಶ್ಚಿತಾರ್ಥ ಆಗಿ, ಮದುವೆಗೆ ರೆಡಿ ಆಗಿದ್ದಾರೆ. ಈಗ ಇನ್ನೊಂದು ಜೋಡಿ ಮದುವೆ ಆಗಲಿದೆ. ಹೌದು, ನಿಶ್ಚಿತಾರ್ಥ ಕೂಡ ಆಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಚಿಲ್ಲರ್ ಮಂಜು ಅವರು ಕಾರುಣ್ಯಾ ಎನ್ನುವವರ ಜೊತೆ ಮದುವೆ ಆಗಲು ರೆಡಿ ಆಗಿದ್ದಾರೆ. ನಿಶ್ಚಿತಾರ್ಥ ಕೂಡ ಆಗಿದೆ, ಈ ಬಗ್ಗೆ ಮಾಹಿತಿ ಇಲ್ಲಿದೆ.

ಚಿಲ್ಲರ್ ಮಂಜು ಅವರು ಕಾರುಣ್ಯಾ ಎನ್ನುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಾಂಪ್ರದಾಯಿಕವಾಗಿ ನಿಶ್ಚಿತಾರ್ಥ ಆಗಿದೆ.

ಚಿಲ್ಲರ್ ಮಂಜು ಹಾಗೂ ಕಾರುಣ್ಯಾ ಜೋಡಿಗೆ ಅನೇಕರು ಶುಭಾಶಯಗಳನ್ನು ತಿಳಿಸಿದ್ದಾರೆ. ಇವರು ಯಾವಾಗ ಮದುವೆ ಆಗಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲ.

ಅಂದಹಾಗೆ ಇವರದ್ದು ಲವ್ ಅಥವಾ ಅರೇಂಜ್ ಎಂಬ ಬಗ್ಗೆ ಕೂಡ ಮಾಹಿತಿ ಇಲ್ಲ. ಕಾರುಣ್ಯಾ ಯಾರು? ಎಲ್ಲಿಯವರು ಎಂಬ ಬಗ್ಗೆ ಮಾಹಿತಿ ಹೊರಬೀಳಬೇಕಿದೆ.

Source link
ಕಾರುಣ್ಯಾ ಜೊತೆ ಎಂಗೇಜ್ ಆದ 'ಗಿಚ್ಚಿ ಗಿಲಿಗಿಲಿ ಶೋ' ಚಿಲ್ಲರ್ ಮಂಜು; ಸುಂದರ ಫೋಟೋಗಳಿವು