Name Astrology Marriage Secrets ಈ ಅಕ್ಷರಗಳಿಂದ ಹೆಸರು ಶುರುವಾಗುವ ಗಂಡ ಸಿಕ್ಕರೆ ಸಂಸಾರ ಸ್ವರ್ಗಕ್ಕೆ ಮೂರೇ ಗೇಣು! | Name Astrology Men With These Name Initials Bring Happiness To Married Life Kvn

ಈ ಅಕ್ಷರದ ಹೆಸರಿರುವ ಪುರುಷರು ತಮ್ಮ ಸಂಗಾತಿಯ ಆಸೆಯನ್ನು ಎಂದಿಗೂ ಇಲ್ಲ ಅನ್ನೋದಿಲ್ಲ. ಇವರು ತುಂಬಾ ರೊಮ್ಯಾಂಟಿಕ್ ಆಗಿರುತ್ತಾರೆ. ಹೆಂಡತಿಯ ಜೀವನದ ಪ್ರಮುಖ ವಿಚಾರಗಳನ್ನು ನೆನಪಿಟ್ಟುಕೊಳ್ಳುತ್ತಾರೆ. ಆಗಾಗ ಸರ್‌ಪ್ರೈಸ್ ಕೊಡಲು ಇಷ್ಟಪಡುತ್ತಾರೆ.

‘K’ ಅಕ್ಷರದಿಂದ ಶುರುವಾದರೆ:

K ಅಕ್ಷರದಿಂದ ಹೆಸರು ಶುರುವಾಗುವ ಗಂಡಂದಿರು ತಮ್ಮ ಸಂಗಾತಿಗೆ ಸದಾ ಬೆಂಬಲವಾಗಿ ನಿಲ್ಲುತ್ತಾರೆ. ಹೆಂಡತಿಯ ಜೊತೆ ಎಲ್ಲಾ ವಿಷಯಗಳಲ್ಲೂ ಪ್ರಾಮಾಣಿಕವಾಗಿರುತ್ತಾರೆ. ಯಾವುದೇ ಮುಚ್ಚುಮರೆ ಇಲ್ಲದೆ ಜೀವನ ನಡೆಸುತ್ತಾರೆ.

Source link

Leave a Reply

Your email address will not be published. Required fields are marked *