ಮನೆಯ ಮೂಲೆ ಮೂಲೆಯಲ್ಲೂ ಇರಲಿ ಮನಿ ಪ್ಲಾಂಟ್! ಈ ಜಾಗದಲ್ಲಿಟ್ರೆ ಅದೃಷ್ಟ, ಸಂಪತ್ತು ಹೆಚ್ಚುತ್ತೆ! | Money Plant Benefits Top 5 Amazing Reasons To Keep Devil Ivy At Home For Health And Positivity Kvn

ಮನಿ ಪ್ಲಾಂಟ್ ಮನೆಯೊಳಗಿನ ಗಾಳಿಯನ್ನು ಶುದ್ಧೀಕರಿಸುತ್ತೆ. ಫಾರ್ಮಾಲ್ಡಿಹೈಡ್, ಬೆಂಜೀನ್ ಮತ್ತು ಕ್ಸೈಲೀನ್‌ನಂತಹ ವಿಷಕಾರಿ ವಸ್ತುಗಳನ್ನು ಮತ್ತು ಮಾಲಿನ್ಯಕಾರಕಗಳನ್ನು ಇದು ತೆಗೆದುಹಾಕುತ್ತೆ.

ಆಮ್ಲಜನಕ ಉತ್ಪಾದನೆ ಮಾಡುತ್ತೆ

ಮನಿ ಪ್ಲಾಂಟ್ ಇಂಗಾಲದ ಡೈಆಕ್ಸೈಡ್ ಅನ್ನು ಆಮ್ಲಜನಕವಾಗಿ ಪರಿವರ್ತಿಸುತ್ತೆ. ನೀವು ಮನೆಯೊಳಗೆ ಹೆಚ್ಚು ಗಿಡಗಳನ್ನು ಇಟ್ಟರೆ, ಆಕ್ಸಿಜನ್ ಕೊರತೆ ಆಗೋದಿಲ್ಲ.

Source link

Leave a Reply

Your email address will not be published. Required fields are marked *