
Grow Curry Leaf Plant in Pot: ಕರಿಬೇವಿನ ಗಿಡ ದಟ್ಟವಾಗಿ ಬೆಳೆಯಲು ಸರಿಯಾದ ಪಾಟ್, ಉತ್ತಮ ಮಣ್ಣು, ಸಾಕಷ್ಟು ಬಿಸಿಲು, ಸರಿಯಾದ ಪ್ರಮಾಣದಲ್ಲಿ ನೀರು ಮತ್ತು ಕಾಲಕಾಲಕ್ಕೆ ಪ್ರೂನಿಂಗ್ ಮಾಡುವುದು ಅಗತ್ಯ. ಸಾವಯವ ಗೊಬ್ಬರ ಮತ್ತು ಬೇವಿನ ಎಣ್ಣೆ ಸ್ಪ್ರೇ ಗಿಡದ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.
Source link
ಪಾಟ್‌ನಲ್ಲಿ ಕರಿಬೇವಿನ ಗಿಡ ದಟ್ಟವಾಗಿ ಪೊದೆಯಂತೆ ಬೆಳೆಯಲು ಈ 6 ಟ್ರಿಕ್ಸ್ ಬಳಸಿ