Relationship Psychology ಲವ್ ಸೈಕಾಲಜಿ : ಹುಡುಗಿಯರು ಹುಡುಗರಿಂದ ಬಯಸೋದು ಇದನ್ನೇ ನೋಡಿ! | Relationship Psychology What Women Expect From Men All Need To Know

ಮನಶಾಸ್ತ್ರದ ಪ್ರಕಾರ, ಪ್ರೀತಿಯಲ್ಲಿ ಪರಸ್ಪರ ಗೌರವ ಮತ್ತು ಸಮಾನತೆ ಬಹಳ ಮುಖ್ಯ. ಪ್ರಾಬಲ್ಯ ತೋರಿಸುವುದು ಅಥವಾ ಸಂಪೂರ್ಣವಾಗಿ ಅವಲಂಬಿತರಾಗುವುದು, ಎರಡೂ ಆರೋಗ್ಯಕರವಲ್ಲ. ಆರೋಗ್ಯಕರ ಸಂಬಂಧ ಅಂದರೆ ಇಬ್ಬರೂ ತಮ್ಮ ವ್ಯಕ್ತಿತ್ವವನ್ನು ಉಳಿಸಿಕೊಂಡು, ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುವುದು ಅಂತ ಮನಶಾಸ್ತ್ರಜ್ಞರು ಹೇಳುತ್ತಾರೆ. ಇದೇ ಕಾರಣಕ್ಕೆ, ಹೆಚ್ಚಿನ ಹುಡುಗಿಯರು ಹುಡುಗರಿಂದ ಪ್ರಾಮಾಣಿಕತೆ, ಗೌರವ, ಸ್ಥಿರತೆ ಮತ್ತು ಕಾಳಜಿಯನ್ನು ಬಯಸುತ್ತಾರೆ ಎಂದು ತಜ್ಞರು ವಿವರಿಸುತ್ತಾರೆ.

Source link

Leave a Reply

Your email address will not be published. Required fields are marked *