Headlines

ನಾವು ದೇಶಕ್ಕಾಗಿ ಹೋರಾಡಿದೆವು ಆದರೆ ದೇಶ ನಮ್ಮ ಕೈ ಬಿಟ್ಟಿತು: ಬಲೂಚ್‌ ಹೋರಾಟಗಾರರ ಕೈಗೆ ಸಿಕ್ಕಿದ ಪಾಕ್ ಯೋಧರ ಅಳಲು | We Fought For Pakistan But Country Abandoned Us Pakistani Soldier Crying In Bla Custody

ಕ್ಯಾಮೆರಾ ಮುಂದೆ ತಮ್ಮ ಅಧಿಕೃತ ಸೇವಾ ಕಾರ್ಡ್‌ಗಳು ಮತ್ತು ಗುರುತಿನ ಚೀಟಿಗಳನ್ನು ತೋರಿಸುತ್ತಾ ಆ ಯೋಧರು, ಇದು ಸೈನ್ಯದಿಂದ ಬಂದದ್ದು, ಅಲ್ಲವೇ? ಇದನ್ನೆಲ್ಲಾ ನಮಗೆ ಕೊಟ್ಟವರು ಅವರೇ. ನಾವು ಇದನ್ನು ನಾವೇ ತಯಾರಿಸಲಿಲ್ಲ. ಅವರು ನಮ್ಮ ಜನರಲ್ಲ ಎಂದು ನೀವು ಹೇಗೆ ಹೇಳುತ್ತೀರಿ? ಎಂದು ಕೇಳುತ್ತಾ ಭಾವುಕರಾಗಿದ್ದಾರೆ.

ಒಬ್ಬ ಸೈನಿಕನು, ನಮ್ಮನ್ನು ನೇಮಕ ಮಾಡಿ ಅಗತ್ಯ ದಾಖಲೆಗಳನ್ನು ಒದಗಿಸಲಾಯಿತು ಮತ್ತು ನಮ್ಮನ್ನು ವಿವಿಧ ಸ್ಥಳಗಳಲ್ಲಿ ನಿಯೋಜಿಸಲಾಯಿತು. ಇಂತಹ ಪರಿಸ್ಥಿತಿಯಲ್ಲಿ, ಸಂಬಂಧಪಟ್ಟ ಅಧಿಕಾರಿಗಳು ಈಗ ನಾವು ಅವರ ಸೈನಿಕರೆಂದು ಪರಿಗಣಿಸಲು ಏಕೆ ನಿರಾಕರಿಸುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಚೆನ್ನೈ ಶಿವ ದೇಗುಲಕ್ಕೆ ಭೇಟಿ ನೀಡಿ ನಿರರ್ಗಳವಾಗಿ ಶಿವ ತಾಂಡವ ಪಠಿಸಿದ ಪಾಪ್ ಗಾಯಕ

Source link

Leave a Reply

Your email address will not be published. Required fields are marked *