
ನಟಿ ಶಕೀಲಾ ಅವರು ಪವಿತ್ರ ಹಜ್ ಯಾತ್ರೆಗೆ ತೆರಳಿದ್ದು, ಮೆಕ್ಕಾದಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ದೀರ್ಘಕಾಲದಿಂದ ಆಧ್ಯಾತ್ಮದತ್ತ ಒಲವು ಹೊಂದಿರುವ ಅವರು, ನಟಿ ಮುಮ್ತಾಜ್ ಅವರ ಸಹಾಯದಿಂದ ಈ ಹಾದಿ ಹಿಡಿದಿರುವುದಾಗಿ ಈ ಹಿಂದೆ ಹೇಳಿಕೊಂಡಿದ್ದರು.
Source link
'ಬದುಕಿನ ಸತ್ಯ ಇದೊಂದೆ..' ಜೀವನದ ಬಹುದೊಡ್ಡ ನಿರ್ಧಾರ ತೆಗೆದುಕೊಂಡ ನಟಿ ಶಕೀಲಾ!