ಹಳಿ ತಪ್ಪಿತಾ ಕರ್ನಾಟಕದ ಅಷ್ಟೂ ರೈಲ್ವೆ ಯೋಜನೆಗಳು! ಭೂಸ್ವಾಧೀನ ಮಾಡಿಕೊಳ್ಳೋದೇ ದೊಡ್ಡ ಸವಾಲು, ಇಲ್ಲಿದೆ ಲಿಸ್ಟ್ | Land Acquisition Delays Stall Railway Projects Across Karnataka

ಗದಗ–ವಾಡಿ ರೈಲು ಮಾರ್ಗ:

ಅಗತ್ಯವಿರುವ 4,301 ಎಕರೆ ಪೈಕಿ 3,978 ಎಕರೆ ಸ್ವಾಧೀನಗೊಂಡಿದ್ದು, ಇನ್ನೂ 323.082 ಎಕರೆ ಬಾಕಿಯಿದೆ.

ತುಮಕೂರು–ಚಿತ್ರದುರ್ಗ–ದಾವಣಗೆರೆ ಮಾರ್ಗ:

2,510 ಎಕರೆ ಪೈಕಿ 2,326 ಎಕರೆ ಸ್ವಾಧೀನಗೊಂಡಿದ್ದು, 184.105 ಎಕರೆ ಭೂಮಿ ಇನ್ನೂ ಬಾಕಿಯಾಗಿದೆ.

ಬಾಗಲಕೋಟೆ–ಕುಡಚಿ ಮಾರ್ಗ:

2,571 ಎಕರೆ ಪೈಕಿ 2,459 ಎಕರೆ ಸ್ವಾಧೀನವಾಗಿದ್ದು, 112 ಎಕರೆ ಉಳಿದಿದೆ.

ಶಿವಮೊಗ್ಗ–ಶಿಕಾರಿಪುರ–ರಾಣೆಬೆನ್ನೂರು ಮಾರ್ಗ:

1,387 ಎಕರೆ ಪೈಕಿ ಕೇವಲ 682 ಎಕರೆ ಮಾತ್ರ ಸ್ವಾಧೀನಗೊಂಡಿದ್ದು, ಇನ್ನೂ 705 ಎಕರೆ ಭೂಸ್ವಾಧೀನ ಅಗತ್ಯವಿದೆ.

Source link

Leave a Reply

Your email address will not be published. Required fields are marked *