Skip to content
February 21, 2026
  • ಕಲಬುರಗಿ: ಶಿವಾಜಿ ಮಹಾರಾಜ ಮೆರವಣಿಗೆ ವೇಳೆ ಹಿಗ್ಗಾಮುಗ್ಗಾ ಥಳಿಸಿದ್ರಾ ಹಿಂದೂ ಹುಡುಗ್ರು? ಮೂವರಿಗೆ ಗಂಭೀರ ಗಾಯ, ಆಗಿದ್ದೇನು? | Kalaburagi 3 Injured In Alleged Assault During Shivaji Maharaj Procession Chittapur Rav
  • Raichur: ಬಾಡೂಟದ ಮರುದಿನವೇ ಮದುಮಗ ನಿಗೂಢ ನಾಪತ್ತೆ! ಮೊಮ್ಮಗನಿಗಾಗಿ ಅಜ್ಜಿಯ ಕಣ್ಣೀರು | A Young Man Groom Suddenly Disappeared Just A Month Before His Wedding Maski Raichur Mrq
  • ಆಂಟಿಲಿಯಾಕ್ಕೆ ಹಿಲರಿ ಕ್ಲಿಂಟನ್, ಅದ್ಧೂರಿ ಸ್ವಾಗತ ನೀಡಿದ ಮುಖೇಶ್, ನೀತಾ ಅಂಬಾನಿ
  • ಹಣದ ಆಸೆ ಬೇಡ, ಉಗ್ರನ ಮಾಹಿತಿ ಇದ್ದಲ್ಲಿ NIAಗೆ ನೀಡಿ: ಮುಸ್ಲಿಮರಿಗೆ ಸಂದೇಶ ನೀಡಿದ ಇಮಾಮ್‌ | Jamia Masjid Imam Urges Muslims To Inform Nia About Fugitive Terrorist San

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ಕಲಬುರಗಿ: ಶಿವಾಜಿ ಮಹಾರಾಜ ಮೆರವಣಿಗೆ ವೇಳೆ ಹಿಗ್ಗಾಮುಗ್ಗಾ ಥಳಿಸಿದ್ರಾ ಹಿಂದೂ ಹುಡುಗ್ರು? ಮೂವರಿಗೆ ಗಂಭೀರ ಗಾಯ, ಆಗಿದ್ದೇನು? | Kalaburagi 3 Injured In Alleged Assault During Shivaji Maharaj Procession Chittapur Rav

    ಕಲಬುರಗಿ: ಶಿವಾಜಿ ಮಹಾರಾಜ ಮೆರವಣಿಗೆ ವೇಳೆ ಹಿಗ್ಗಾಮುಗ್ಗಾ ಥಳಿಸಿದ್ರಾ ಹಿಂದೂ ಹುಡುಗ್ರು? ಮೂವರಿಗೆ ಗಂಭೀರ ಗಾಯ, ಆಗಿದ್ದೇನು? | Kalaburagi 3 Injured In Alleged Assault During Shivaji Maharaj Procession Chittapur Rav

    26 seconds ago
  • Raichur: ಬಾಡೂಟದ ಮರುದಿನವೇ ಮದುಮಗ ನಿಗೂಢ ನಾಪತ್ತೆ! ಮೊಮ್ಮಗನಿಗಾಗಿ ಅಜ್ಜಿಯ ಕಣ್ಣೀರು | A Young Man Groom Suddenly Disappeared Just A Month Before His Wedding Maski Raichur Mrq

    Raichur: ಬಾಡೂಟದ ಮರುದಿನವೇ ಮದುಮಗ ನಿಗೂಢ ನಾಪತ್ತೆ! ಮೊಮ್ಮಗನಿಗಾಗಿ ಅಜ್ಜಿಯ ಕಣ್ಣೀರು | A Young Man Groom Suddenly Disappeared Just A Month Before His Wedding Maski Raichur Mrq

    3 minutes ago
  • ಆಂಟಿಲಿಯಾಕ್ಕೆ ಹಿಲರಿ ಕ್ಲಿಂಟನ್, ಅದ್ಧೂರಿ ಸ್ವಾಗತ ನೀಡಿದ ಮುಖೇಶ್, ನೀತಾ ಅಂಬಾನಿ

    ಆಂಟಿಲಿಯಾಕ್ಕೆ ಹಿಲರಿ ಕ್ಲಿಂಟನ್, ಅದ್ಧೂರಿ ಸ್ವಾಗತ ನೀಡಿದ ಮುಖೇಶ್, ನೀತಾ ಅಂಬಾನಿ

    5 minutes ago
  • ಹಣದ ಆಸೆ ಬೇಡ, ಉಗ್ರನ ಮಾಹಿತಿ ಇದ್ದಲ್ಲಿ NIAಗೆ ನೀಡಿ: ಮುಸ್ಲಿಮರಿಗೆ ಸಂದೇಶ ನೀಡಿದ ಇಮಾಮ್‌ | Jamia Masjid Imam Urges Muslims To Inform Nia About Fugitive Terrorist San

    ಹಣದ ಆಸೆ ಬೇಡ, ಉಗ್ರನ ಮಾಹಿತಿ ಇದ್ದಲ್ಲಿ NIAಗೆ ನೀಡಿ: ಮುಸ್ಲಿಮರಿಗೆ ಸಂದೇಶ ನೀಡಿದ ಇಮಾಮ್‌ | Jamia Masjid Imam Urges Muslims To Inform Nia About Fugitive Terrorist San

    7 minutes ago
  • ‘ನನ್ನ ಕಣ್ಣೀರು ಕೆಲವರಿಗೆ ಹಣವಾಯ್ತು..’: ವೀವ್ಸ್‌, ಲೈಕ್ಸ್‌ ಕ್ರೂರತೆ ಬಗ್ಗೆ ಮೇಘನಾ ರಾಜ್ ಗಂಭೀರ ಮಾತು! | Meghana Raj On Chiranjeevi Sarja Death Social Media Grief Monetization San

    ‘ನನ್ನ ಕಣ್ಣೀರು ಕೆಲವರಿಗೆ ಹಣವಾಯ್ತು..’: ವೀವ್ಸ್‌, ಲೈಕ್ಸ್‌ ಕ್ರೂರತೆ ಬಗ್ಗೆ ಮೇಘನಾ ರಾಜ್ ಗಂಭೀರ ಮಾತು! | Meghana Raj On Chiranjeevi Sarja Death Social Media Grief Monetization San

    19 minutes ago
  • ಟ್ರಂಪ್ ಸೊಕ್ಕು ಮುರಿದ ಅಮೆರಿಕ ಸುಪ್ರೀಂ ಕೋರ್ಟ್: ಭಾರತದ ಉತ್ಪನ್ನಗಳ ಮೇಲಿನ ತೆರಿಗೆಯೂ ಶೇ 10ಕ್ಕೆ ಇಳಿಕೆ!

    ಟ್ರಂಪ್ ಸೊಕ್ಕು ಮುರಿದ ಅಮೆರಿಕ ಸುಪ್ರೀಂ ಕೋರ್ಟ್: ಭಾರತದ ಉತ್ಪನ್ನಗಳ ಮೇಲಿನ ತೆರಿಗೆಯೂ ಶೇ 10ಕ್ಕೆ ಇಳಿಕೆ!

    23 minutes ago
  • Home
  • ಈಗ ಕನ್ನಡ
  • Bengaluru: ಗಂಡನ ಗೆಳೆಯನಿಂದಲೇ ಮೂರು ಮಕ್ಕಳ ತಾಯಿ ಮೇಲೆ ಅತ್ಯಾ*ಚಾರ; 5 ಲಕ್ಷ ಹಣಕ್ಕೆ ಡಿಮ್ಯಾಂಡ್ | Bengaluru Mother Of Three Raped By Husbanb S Friend Demand For Rs 5 Lakh Mrq
  • ಈಗ ಕನ್ನಡ

Bengaluru: ಗಂಡನ ಗೆಳೆಯನಿಂದಲೇ ಮೂರು ಮಕ್ಕಳ ತಾಯಿ ಮೇಲೆ ಅತ್ಯಾ*ಚಾರ; 5 ಲಕ್ಷ ಹಣಕ್ಕೆ ಡಿಮ್ಯಾಂಡ್ | Bengaluru Mother Of Three Raped By Husbanb S Friend Demand For Rs 5 Lakh Mrq

anil3 hours ago01 mins
Bengaluru: ಗಂಡನ ಗೆಳೆಯನಿಂದಲೇ ಮೂರು ಮಕ್ಕಳ ತಾಯಿ ಮೇಲೆ ಅತ್ಯಾ*ಚಾರ; 5 ಲಕ್ಷ ಹಣಕ್ಕೆ ಡಿಮ್ಯಾಂಡ್ | Bengaluru Mother Of Three Raped By Husbanb S Friend Demand For Rs 5 Lakh Mrq

ಗಂಡನ ಸ್ನೇಹಿತನೇ ಮಹಿಳೆಯ ಮೇಲೆ ಅತ್ಯಾ*ಚಾರ ಎಸಗಿದ್ದಾನೆ. ಆರೋಪಿ ಮೊಹಮ್ಮದ್ ಜಹಾಂಗೀರ್, ಕೃತ್ಯದ ವಿಡಿಯೋ ಮಾಡಿ, ಅದನ್ನು ವೈರಲ್ ಮಾಡುವುದಾಗಿ ಬೆದರಿಸಿ ಮತ್ತೆ ಲೈಂಗಿಕ ಕ್ರಿಯೆಗೆ ಮತ್ತು 5 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದಾನೆ. ಸಂತ್ರಸ್ತೆ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

1 Min read

Published : Feb 21 2026, 08:08 AM IST

15

 ಗಂಡನ ಗೆಳೆಯನಿಂದಲೇ ಆತ್ಯಾ*ಚಾರ

Image Credit : X

ಗಂಡನ ಗೆಳೆಯನಿಂದಲೇ ಆತ್ಯಾ*ಚಾರ

ಬಿಹಾರ ಮೂಲದ ಮೂರು ಮಕ್ಕಳ ತಾಯಿ ಮೇಲೆ ಆಕೆಯ ಗಂಡನ ಗೆಳೆಯನಿಂದಲೇ ಆತ್ಯಾ*ಚಾರ ನಡೆದಿರುವ ಘಟನೆ ಬೆಂಗಳೂರಿನ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ಮೊಹಮ್ಮದ್ ಜಹಾಂಗೀರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆರೋಪಿ ಜಹಾಂಗೀರ್ ಬೈರನಕುಂಟೆಯ ನಿವಾಸಿಯಾಗಿದ್ದಾನೆ.

25

ಆರೋಪಿಗೆ ಊಟ ಕೊಡ್ತಿದ್ದ ಸಂತ್ರಸ್ತೆ

Image Credit : Getty

ಆರೋಪಿಗೆ ಊಟ ಕೊಡ್ತಿದ್ದ ಸಂತ್ರಸ್ತೆ

ಸಂತ್ರಸ್ತೆ ಗಂಡ ಮತ್ತು ಆರೋಪಿ ಜಹಾಂಗೀರ್‌ ಇಬ್ಬರು ಸ್ನೇಹಿತರಾಗಿದ್ರು. ಸಂತ್ರಸ್ತೆಯ ಗಂಡ ಟೈಲರ್ ವೃತ್ತಿ ಮಾಡಿಕೊಂಡಿದ್ದು, ಆತನ ಕೆಲಸದಲ್ಲಿ ಆರೋಪಿ ಜಹಾಂಗೀರ್ ಸಹಾಯ ಮಾಡುತ್ತಿದ್ದನು. ಹಾಗಾಗಿ ಆರೋಪಿ ಮನೆಗೆ ಸಂತ್ರಸ್ತೆಯ ಮನೆಯಿಂದಲೇ ಊಟ ಹೋಗುತ್ತಿತ್ತು. ಸಂತ್ರಸ್ತೆಯೇ ಆಹಾರ ತೆಗೆದುಕೊಂಡು ಹೋಗುತ್ತಿದ್ರು. ಹಾಗೆಯೇ ಆರೋಪಿ ವಾಸವಾಗಿದ್ದ ಮನೆಯನ್ನು ಸಹ ಸಂತ್ರಸ್ತೆಯೇ ಕ್ಲೀನ್ ಮಾಡುತ್ತಿದ್ದರು.

35

ವಿಡಿಯೋ ವೈರಲ್ ಮಾಡುವ ಬೆದರಿಕೆ

Image Credit : X

ವಿಡಿಯೋ ವೈರಲ್ ಮಾಡುವ ಬೆದರಿಕೆ

20ನೇ ನವೆಂಬರ್ 2023ರಂದು ಮಹಿಳೆ ಒಂಟಿಯಾಗಿದ್ದಾಗ ಬಂದ ಆರೋಪಿ ಜಹಾಂಗೀರ್ ಅತ್ಯಾ*ಚಾರಗೈದು ವಿಡಿಯೋ ಮಾಡಿ ಬೆದರಿಕೆ ಹಾಕಿದ್ದಾನೆ. ಈ ವಿಷಯ ಯಾರಿಗಾದ್ರೂ ಹೇಳಿದ್ರೆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡೋದಾಗಿ ಹೇಳಿದ್ದಾನೆ.

45

ಲೈಂಗಿ*ಕಕ್ರಿಯೆಗೆ ಒತ್ತಾಯ

Image Credit : X

ಲೈಂಗಿ*ಕಕ್ರಿಯೆಗೆ ಒತ್ತಾಯ

55

5 ಲಕ್ಷ ರೂಪಾಯಿ ನೀಡುವಂತೆ ಬೆದರಿಕೆ

Image Credit : Getty

5 ಲಕ್ಷ ರೂಪಾಯಿ ನೀಡುವಂತೆ ಬೆದರಿಕೆ

ಮಹಿಳೆ ವಿರೋಧ ವ್ಯಕ್ತಪಡಿಸಿದಾಗ ಆರೋಪಿ ಜಹಾಂಗೀರ್ 5 ಲಕ್ಷ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದಾನೆ. ಇದೇ ವೇಳೆ ಬಂದ ಮಹಿಳೆ ಗಂಡ ಪತ್ನಿಯನ್ನು ರಕ್ಷಣೆ ಮಾಡಿದ್ದಾನೆ. ನಂತರ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಂತ್ರಸ್ತೆ ದೂರಿನ ಮೇರೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ : ಶಾಲೇಲಿ ಬ್ಲೇಡಿಂದ ಒಂದೇ ರೀತಿ ಕೈ ಕೊಯ್ದುಕೊಂಡ 35 ಮಕ್ಕಳು!

© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: Snehamayi Krishna: ನಟೇಶ್ ಆಡಿಯೋ ಸಾಕ್ಷಿ ಕೋರ್ಟ್ ಕೈಗೆ ತಲುಪದಂತೆ ತಡೆಯಲು ನಡೆಯಿತಾ ಸ್ನೇಹಮಯಿ ಕೃಷ್ಣ ಬಂಧನ? | Muda Scam Activist Snehamayi Krishna Arrest Connection Between Natesh Audio Ccb Raid Explained
Next: ಮನಿ ಡಬ್ಲಿಂಗ್ ಹೆಸರಿನಲ್ಲಿ ನೂರಾರು ಕುಟುಂಬಳಿಗೆ ವಂಚನೆ: ಕೋಟ್ಯಂತರ ರೂ. ಸಹಿತ ಆರೋಪಿ ಪರಾರಿ

Leave a Reply Cancel reply

Your email address will not be published. Required fields are marked *

Related News

ಕಲಬುರಗಿ: ಶಿವಾಜಿ ಮಹಾರಾಜ ಮೆರವಣಿಗೆ ವೇಳೆ ಹಿಗ್ಗಾಮುಗ್ಗಾ ಥಳಿಸಿದ್ರಾ ಹಿಂದೂ ಹುಡುಗ್ರು? ಮೂವರಿಗೆ ಗಂಭೀರ ಗಾಯ, ಆಗಿದ್ದೇನು? | Kalaburagi 3 Injured In Alleged Assault During Shivaji Maharaj Procession Chittapur Rav

ಕಲಬುರಗಿ: ಶಿವಾಜಿ ಮಹಾರಾಜ ಮೆರವಣಿಗೆ ವೇಳೆ ಹಿಗ್ಗಾಮುಗ್ಗಾ ಥಳಿಸಿದ್ರಾ ಹಿಂದೂ ಹುಡುಗ್ರು? ಮೂವರಿಗೆ ಗಂಭೀರ ಗಾಯ, ಆಗಿದ್ದೇನು? | Kalaburagi 3 Injured In Alleged Assault During Shivaji Maharaj Procession Chittapur Rav

anil27 seconds ago 0
Raichur: ಬಾಡೂಟದ ಮರುದಿನವೇ ಮದುಮಗ ನಿಗೂಢ ನಾಪತ್ತೆ! ಮೊಮ್ಮಗನಿಗಾಗಿ ಅಜ್ಜಿಯ ಕಣ್ಣೀರು | A Young Man Groom Suddenly Disappeared Just A Month Before His Wedding Maski Raichur Mrq

Raichur: ಬಾಡೂಟದ ಮರುದಿನವೇ ಮದುಮಗ ನಿಗೂಢ ನಾಪತ್ತೆ! ಮೊಮ್ಮಗನಿಗಾಗಿ ಅಜ್ಜಿಯ ಕಣ್ಣೀರು | A Young Man Groom Suddenly Disappeared Just A Month Before His Wedding Maski Raichur Mrq

anil3 minutes ago 0
ಆಂಟಿಲಿಯಾಕ್ಕೆ ಹಿಲರಿ ಕ್ಲಿಂಟನ್, ಅದ್ಧೂರಿ ಸ್ವಾಗತ ನೀಡಿದ ಮುಖೇಶ್, ನೀತಾ ಅಂಬಾನಿ

ಆಂಟಿಲಿಯಾಕ್ಕೆ ಹಿಲರಿ ಕ್ಲಿಂಟನ್, ಅದ್ಧೂರಿ ಸ್ವಾಗತ ನೀಡಿದ ಮುಖೇಶ್, ನೀತಾ ಅಂಬಾನಿ

anil5 minutes ago 0
ಹಣದ ಆಸೆ ಬೇಡ, ಉಗ್ರನ ಮಾಹಿತಿ ಇದ್ದಲ್ಲಿ NIAಗೆ ನೀಡಿ: ಮುಸ್ಲಿಮರಿಗೆ ಸಂದೇಶ ನೀಡಿದ ಇಮಾಮ್‌ | Jamia Masjid Imam Urges Muslims To Inform Nia About Fugitive Terrorist San

ಹಣದ ಆಸೆ ಬೇಡ, ಉಗ್ರನ ಮಾಹಿತಿ ಇದ್ದಲ್ಲಿ NIAಗೆ ನೀಡಿ: ಮುಸ್ಲಿಮರಿಗೆ ಸಂದೇಶ ನೀಡಿದ ಇಮಾಮ್‌ | Jamia Masjid Imam Urges Muslims To Inform Nia About Fugitive Terrorist San

anil7 minutes ago 0
all rights reserved kannadaprajavani.in@2025 Powered By BlazeThemes.