ಭಾರತದ ಟಾಪ್ 10 ಜನಪ್ರಿಯ ನಟಿಯರ ಪೈಕಿ ಮೂವರು ಕನ್ನಡದ ಹೀರೋಯಿನ್ಸ್‌ಗೆ ಸ್ಥಾನ! ಇವರೇ ನೋಡಿ ನಂ.1 ನಟಿ | Indias Top 10 Heroines List Samantha Stays At Number 1 Nayanthara Trisha Rise

ಬಾಲಿವುಡ್ ನಟಿ ಆಲಿಯಾ ಭಟ್ ಎರಡನೇ ಸ್ಥಾನದಲ್ಲಿದ್ದಾರೆ. ಹಲವು ತಿಂಗಳುಗಳಿಂದ ಅವರು ಟಾಪ್ 2 ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಈ ಬಾರಿಯೂ ಅದೇ ಸ್ಥಾನದಲ್ಲಿದ್ದಾರೆ. 

ಇನ್ನು, ನಯನತಾರಾ ಮೂರನೇ ಸ್ಥಾನದಲ್ಲಿದ್ದಾರೆ. ಅವರು ಏಕಾಏಕಿ ಟಾಪ್‌ಗೆ ಜಿಗಿದಿರುವುದು ವಿಶೇಷ. ಡಿಸೆಂಬರ್‌ನಲ್ಲಿ 5ನೇ ಸ್ಥಾನದಲ್ಲಿದ್ದ ನಯನತಾರ ಎರಡು ಸ್ಥಾನ ಮೇಲೇರಿ 3ನೇ ಸ್ಥಾನಕ್ಕೆ ಬಂದಿದ್ದಾರೆ. ಜನವರಿಯಲ್ಲಿ ತೆರೆಕಂಡ ‘ಮನ ಶಂಕರವರ ಪ್ರಸಾದ್ ಗಾರು’ ಚಿತ್ರದಲ್ಲಿ ನಯನತಾರಾ ನಟಿಸಿದ್ದರು. ಈ ಚಿತ್ರದ ಯಶಸ್ಸು ಅವರ ಜನಪ್ರಿಯತೆಯನ್ನು ಹೆಚ್ಚಿಸಿದೆ.

Source link

Leave a Reply

Your email address will not be published. Required fields are marked *