ಕಾರವಾರ ಕಡಲತೀರಕ್ಕೆ ಬಂದಿದ್ದ ಸುಮಾರು 70 ವರ್ಷ ವಯಸ್ಸಿನ 110 ಕೆಜಿ ತೂಕದ ಆಮೆ

ಕಾರವಾರ ಕಡಲತೀರಕ್ಕೆ ಬಂದಿದ್ದ ಸುಮಾರು 70 ವರ್ಷ ವಯಸ್ಸಿನ 110 ಕೆಜಿ ತೂಕದ ಆಮೆ




ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಡಲತೀರದಲ್ಲಿ ಇತ್ತೀಚೆಗೆ ಸುಮಾರು 70 ವರ್ಷ ವಯಸ್ಸಿನ, 110 ಕೆಜಿ ತೂಕದ ಬೃಹತ್ ಹಸಿರು ಆಮೆ (Green Turtle) ಕಾಣಿಸಿಕೊಂಡಿತ್ತು. ತೀರಕ್ಕೆ ಬಂದಿದ್ದ ಈ ಆಮೆಯು ತೀವ್ರ ನಿತ್ರಾಣಗೊಂಡಿರುವುದನ್ನು ಗಮನಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಕೂಡಲೇ ಅದನ್ನು ರಕ್ಷಿಸಿದ್ದರು.



Source link

Leave a Reply

Your email address will not be published. Required fields are marked *