Suvarna Focus: ಖಮೇನಿ ಸಾಮ್ರಾಜ್ಯಕ್ಕೆ 15 ದಿನಗಳ ಗಡುವು.. ಯುದ್ಧದ ಸುಳಿವು! ಗುಡುಗಿದ ಟ್ರಂಪ್.. ನಡುಗದ ಇರಾನ್.. ಜಗತ್ತಿಗೇ ಕಂಟಕ! | Trump 15 Day Deadline Iran War Threat Middle East Tension Update San

Suvarna Focus: ಖಮೇನಿ ಸಾಮ್ರಾಜ್ಯಕ್ಕೆ 15 ದಿನಗಳ ಗಡುವು.. ಯುದ್ಧದ ಸುಳಿವು! ಗುಡುಗಿದ ಟ್ರಂಪ್.. ನಡುಗದ ಇರಾನ್.. ಜಗತ್ತಿಗೇ ಕಂಟಕ! | Trump 15 Day Deadline Iran War Threat Middle East Tension Update San


ವಾಷಿಂಗ್ಟನ್/ಟೆಹ್ರಾನ್ (ಫೆ.21): ಇರಾನ್ ಮೇಲೆ ದಾಳಿ ನಡೆಸಲು ಸಜ್ಜಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಖಮೇನಿ ಆಡಳಿತಕ್ಕೆ 15 ದಿನಗಳ ಅಂತಿಮ ಗಡುವು ನೀಡಿದ್ದಾರೆ.

ಈ ಡೆಡ್‌ಲೈನ್ ಮುಗಿಯುವ ಮೊದಲೇ ‘ವೀಕೆಂಡ್ ವಾರ್’ ಆರಂಭವಾಗುವ ಲಕ್ಷಣಗಳು ದಟ್ಟವಾಗಿವೆ. ಅಮೆರಿಕದ ಬೃಹತ್ ನೌಕಾಪಡೆ ಈಗಾಗಲೇ ಇರಾನ್ ಗಡಿಯನ್ನು ಸುತ್ತುವರೆದಿದ್ದು, ಮಧ್ಯಪ್ರಾಚ್ಯದಲ್ಲಿ ಕತ್ತಲ ಕಾರ್ಮೋಡ ಹಬ್ಬಿದೆ.

Suvarna Focus: ಟ್ರಂಪ್ ಅಂತಿಮ ಎಚ್ಚರಿಕೆ.. ಬಗ್ಗುತ್ತಾ ಇರಾನ್? ಗುಡುಗಿದ ಖಮೇನಿ.. ಅಮೆರಿಕಕ್ಕೆ 3 ಭಯಾನಕ ಎಚ್ಚರಿಕೆ!

ಸ್ಯಾಟಲೈಟ್ ಚಿತ್ರಗಳ ಪ್ರಕಾರ, ಕಳೆದ ವರ್ಷ ಇಸ್ರೇಲ್ ದಾಳಿಯಿಂದ ಹಾನಿಗೊಳಗಾಗಿದ್ದ ತಬ್ರಿಜ್ ಮತ್ತು ಹಮದಾನ್ ಮಿಸೈಲ್ ಬೇಸ್‌ಗಳನ್ನು ಇರಾನ್ ಯುದ್ಧೋಪಾದಿಯಲ್ಲಿ ಸರಿಪಡಿಸಿಕೊಂಡಿದೆ. ಇರಾನ್ ತನ್ನ ಭೂಗತ ಸುರಂಗಗಳಲ್ಲಿ ಮಿಸೈಲ್‌ಗಳನ್ನು ಸಜ್ಜುಗೊಳಿಸಿದ್ದು, ಅಮೆರಿಕದ ಯಾವುದೇ ದಾಳಿಗೆ ಪ್ರಬಲ ತಿರುಗೇಟು ನೀಡಲು ಸಜ್ಜಾಗಿದೆ. ಈ ಸಂಘರ್ಷದಲ್ಲಿ ರಷ್ಯಾ ಇರಾನ್ ಪರವಾಗಿ ನಿಂತರೆ, ಚೀನಾ ಮೌನಕ್ಕೆ ಶರಣಾಗಿರುವುದು ಕುತೂಹಲ ಮೂಡಿಸಿದೆ.



Source link

Leave a Reply

Your email address will not be published. Required fields are marked *