ನೆನಪಿನ ಶಕ್ತಿ ಹೆಚ್ಚಿಸೋ ‘ಬ್ರಾಹ್ಮೀ’ ಚಟ್ನಿ ಸಖತ್ ರುಚಿಯಾಗಬೇಕೆ? ಈ ಒಂದು ರಹಸ್ಯ ಪದಾರ್ಥ ಸೇರಿಸಲು ಮರೆಯಬೇಡಿ! | Add Dry Coconut While You Prepare The Brahmi Chutney Will Become Special Taste And Flavor What Many Likes

ಬ್ರಾಹ್ಮೀ ಚಟ್ನಿಗೆ ಇದೊಂದು ಐಟಂ ಸೇರಿಸದೇ ಹೋದ್ರೆ ತಿನ್ನೋರು ಕಡಿಮೆ; ಅದರಲ್ಲೇ ಇರೋದು ಟೇಸ್ಟ್ ಸೀಕ್ರೆಟ್!

ಬ್ರಾಹ್ಮಿ ಅಥವಾ ಒಂದೆಲಗ ಎನ್ನುವುದು ಕೇವಲ ಒಂದು ಸೊಪ್ಪಲ್ಲ, ಇದೊಂದು ಅಮೂಲ್ಯವಾದ ಔಷಧೀಯ ಸಸ್ಯ. ಹಳ್ಳಿಗಳಲ್ಲಿ ಮನೆ ಮುಂದೆ ಅಥವಾ ಗದ್ದೆಯ ಬದಿಗಳಲ್ಲಿ ಸುಲಭವಾಗಿ ಸಿಗುವ ಈ ಸೊಪ್ಪು ನೆನಪಿನ ಶಕ್ತಿಯನ್ನು ಹೆಚ್ಚಿಸಲು ರಾಮಬಾಣ ಎಂದು ಕರೆಯಲಾಗುತ್ತದೆ. ಈ ಕಾರಣಕ್ಕಾಗಿಯೇ ಗ್ರಾಮೀಣ ಭಾಗದ ಮನೆಗಳಲ್ಲಿ ಒಂದೆಲಗದ ಚಟ್ನಿ ಅಥವಾ ತಂಬುಳಿ ಬಹಳ ಜನಪ್ರಿಯ. ಆದರೆ ಇದನ್ನು ಮಾಡುವ ವಿಧಾನ ಒಂದೊಂದು ಕಡೆ ಒಂದೊಂದು ರೀತಿಯಾಗಿರುತ್ತದೆ. ಹೆಚ್ಚಿನವರು ಹಸಿ ತೆಂಗಿನಕಾಯಿ ಬಳಸಿ ಚಟ್ನಿ ಮಾಡುತ್ತಾರೆ, ಆದರೆ ರುಚಿಯನ್ನು ದುಪ್ಪಟ್ಟುಗೊಳಿಸಲು ಒಂದು ವಿಶೇಷ ಪದಾರ್ಥವಿದೆ.

Source link

Leave a Reply

Your email address will not be published. Required fields are marked *