ಫೆಬ್ರವರಿ 21 ರ ಶನಿವಾರ ಅಡಿಲೇಡ್ ಓವಲ್ನಲ್ಲಿ ನಡೆದ ಸರಣಿಯ ಮೂರನೇ ಭಾರತ ಮತ್ತೆ ಬ್ಯಾಟಿಂಗ್ ಮಾಡಿತು. ಹಿಂದಿನ ಪ್ರದರ್ಶನ ಮಂಧನಾ ಕೇವಲ 31 ರನ್ ಗಳಿಸಿದ್ದರು, ಆದರೆ ಈ ಬಾರಿ ಅಮೋಘ ನೀಡಿದ ಮಂಧಾನ ತಮ್ಮ 35ನೇ ಟಿ20 ಅರ್ಧಶತಕವನ್ನೂ ಪೂರ್ಣಗೊಳಿಸಿದರು. ಇದೆ ಮಂಧಾನ, ಜೆಮಿಮಾ ರೊಡ್ರಿಗಸ್ ಜೊತೆಗೂಡಿ ಉತ್ತಮಜೊತೆಯಾಟವನ್ನು ಕಟ್ಟಿದರು.