Headlines

OTT Release this Week: ಒಟಿಟಿಗೆ ಬಂದ ಒಂದಕ್ಕಿಂತ ಒಂದು ಸೂಪರ್‌ ಹಿಟ್‌ ಸಿನಿಮಾಗಳು.. ಏನ್‌ ಕಥೆ, ಥ್ರಿಲ್ಲರ್! | 2026 Feb Ott This Week 46 New Movies And Series On Netflix And Prime Video Hotstar

ಪ್ರೈಮ್ ವಿಡಿಯೋದಲ್ಲಿ ‘ವನವೀರ’ ಮತ್ತು ‘ಈಶಾ’ ಎಂಬ ಎರಡು ತೆಲುಗು ಸಿನಿಮಾಗಳು ಬಿಡುಗಡೆಯಾಗಿವೆ. ಜೊತೆಗೆ ತಮಿಳಿನ ‘ಹಾಟ್‌ ಸ್ಪಾಟ್‌ 2 ಮಚ್‌’, ಪ್ರೈಮ್ ವಿಡಿಯೋದದ್ದೇ ಆದ ‘ದಿ ಚೋರಲ್’ ಚಿತ್ರವೂ ಇದೆ. ‘ಮೈ ಮಾರ್ಸ್ ವೆಡ್ಡಿಂಗ್’, ‘ಕಿಲ್ ಬಿಲ್: ದಿ ಹೋಲ್ ಬ್ಲಡಿ ಅಫೇರ್’, ’28 ಇಯರ್ಸ್ ಲೇಟರ್: ದಿ ಬೋನ್ ಟೆಂಪಲ್’, ‘ದಿ ಡ್ರೆಡ್‌ಫುಲ್’, ‘ದಿ ಆಸ್ಟ್ರೋನಾಟ್’, ‘ದಿ ಡಾಗ್ಸ್’, ’56 ಡೇಸ್’ ಎಂಬ ಇಂಗ್ಲಿಷ್ ಚಿತ್ರಗಳು ಬಂದಿವೆ. ಕೊರಿಯನ್ ಸೀರಿಸ್ ‘ಟ್ರೂ ಬ್ಯೂಟಿ’ ಮತ್ತು ಹಿಂದಿ ಸೀರಿಸ್ ‘ಹೋಮ್’ ಕೂಡಾ ಸ್ಟ್ರೀಮ್ ಆಗುತ್ತಿದೆ. 

ಜಿಯೋ ಹಾಟ್‌ಸ್ಟಾರ್‌

ಇಲ್ಲಿ ಹೆಚ್ಚಾಗಿ ಇಂಗ್ಲಿಷ್ ಸಿನಿಮಾಗಳೇ ಇವೆ. ಹಿಂದಿಯ ‘ಮಿಡಲ್ ಕ್ಲಾಸ್’, ತಮಿಳಿನ ‘ಲಕ್ಕಿ ದಿ ಸೂಪರ್‌ಸ್ಟಾರ್’ ಬಿಡುಗಡೆಯಾಗಿದೆ. ಇವುಗಳೊಂದಿಗೆ ‘ಬ್ಯಾಟಲ್‌ಶಿಪ್’, ‘ನೆಝಾ 2’, ‘ರೆಂಟಲ್ ಫ್ಯಾಮಿಲಿ’, ‘ಗೊಬ್ಬಿ ಡಾಲ್ ಹೌಸ್’, ‘ಮಾಮಾ’ ಎಂಬ ಇಂಗ್ಲಿಷ್ ಚಿತ್ರಗಳು, ‘ಆರ್ಮೋಸರಸ್’ ಸೀಸನ್ 1, ‘ಜೋಯಿ ಪಿಕೆಟ್’ ಸೀಸನ್ 1 ಮತ್ತು 2, ‘1923’ ಸೀಸನ್ 2, ‘ರೋಬೋ ಗೋಬೋ’ ಸೀಸನ್ 2 ನಂತಹ ಇಂಗ್ಲಿಷ್ ಸೀರಿಸ್‌ಗಳು ಹಾಗೂ ‘ವೇಟಿಂಗ್ ಫಾರ್ ರೈನ್’ ಎಂಬ ಕೊರಿಯನ್ ಚಿತ್ರ ಶುಕ್ರವಾರದಿಂದ ಹಾಟ್‌ಸ್ಟಾರ್‌ನಲ್ಲಿ ಲಭ್ಯ.

Source link

Leave a Reply

Your email address will not be published. Required fields are marked *