Headlines

ಈ ಸಣ್ಣ ಟಿಪ್ಸ್‌ ಫಾಲೋ ಮಾಡಿದ್ರೆ, ಪಾಟ್‌ನಲ್ಲೇ ನುಗ್ಗೇಕಾಯಿ ಬೆಳೆಯುತ್ತೆ; ನೀವು ತಿಂದು, ಜಾಸ್ತಿ ಆಗಿ ಮಾರ್ತೀರಾ!

ಈ ಸಣ್ಣ ಟಿಪ್ಸ್‌ ಫಾಲೋ ಮಾಡಿದ್ರೆ, ಪಾಟ್‌ನಲ್ಲೇ ನುಗ್ಗೇಕಾಯಿ ಬೆಳೆಯುತ್ತೆ; ನೀವು ತಿಂದು, ಜಾಸ್ತಿ ಆಗಿ ಮಾರ್ತೀರಾ!

ಈ ಸಣ್ಣ ಟಿಪ್ಸ್‌ ಫಾಲೋ ಮಾಡಿದ್ರೆ, ಪಾಟ್‌ನಲ್ಲೇ ನುಗ್ಗೇಕಾಯಿ ಬೆಳೆಯುತ್ತೆ; ನೀವು ತಿಂದು, ಜಾಸ್ತಿ ಆಗಿ ಮಾರ್ತೀರಾ!

ನುಗ್ಗೇಕಾಯಿ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಬಲು ಅಪರೂಪದ ತರಕಾರಿ ಇದು. ಈ ನುಗ್ಗೇಸೊಪ್ಪಿನಲ್ಲಿ ಸಾಕಷ್ಟು ಔಷಧೀಯ ಅಂಶಗಳಿವೆ. ನುಗ್ಗೇಕಾಯಿ ಬೆಳೆಯುವುದು ಹೇಗೆ? ನಿಮ್ಮ ಮನೆಯ ಟೆರೆಸ್‌ ಮೇಲೂ ಕೂಡ ಈ ತರಕಾರಿಯನ್ನು ಬೆಳೆಯಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಮಣ್ಣಿಗೆ ವರ್ಮಿ ಕಾಂಪೋಸ್ಟ್‌, ಗಾರ್ಡನ್‌ ಮಣ್ಣು, Goat manure ಹಾಗೂ ಒಂದು ಚಮಚ ಅರಿಷಿಣ ಪೌಡರ್‌ ಹಾಕಿ ಮಣ್ಣನ್ನು ರೆಡಿ ಮಾಡಬೇಕು.

ನಾವು ನೆಡುವ ನುಗ್ಗೇಕಾಯಿ ಗಿಡದ ಕಡ್ಡಿ ಅಥವಾ ದಪ್ಪನೆಯ ದಂಟು ಹಸಿ ಇರಬೇಕು, ಆದರೆ ಸ್ವಲ್ಪವೂ ಒಣಗಿರಬಾರದು.

ಪ್ರತಿ ತಿಂಗಳು ಗಿಡಕ್ಕೆ ಹಾಲು ಜೊತೆಗೆ ನೀರು ಮಿಕ್ಸ್‌ ಮಾಡಿ ಹಾಕಬೇಕು, ಇದು ಗಿಡಕ್ಕೆ ನೈಟ್ರೋಜನ್‌, ಕ್ಯಾಲ್ಶಿಯಂ ಕೊಡುವುದು

ನಾವು ನೆಡುವ ಗಿಡದ ದಂಟು ಅಥವಾ ಕಡ್ಡಿಯ ಮೇಲ್ಭಾಗದಲ್ಲಿ ಸಗಣಿ ಹಾಗೂ ಮಣ್ಣು ಹಾಕಿ ಕವರ್‌ ಮಾಡಬೇಕು. ಇದರಿಂದ ಗಿಡದ ಕಡ್ಡಿ ತೇವದಿಂದ ಇರುತ್ತದೆ.

Source link

Leave a Reply

Your email address will not be published. Required fields are marked *