ಪತಿಯ ತಪ್ಪು ಮುಚ್ಚಿಟ್ಟು ಬಂಜೆ ಎಂಬ ಪಟ್ಟ: ಡಿವೋರ್ಸ್​ ಬಳಿಕ ಮಗು- ಪಂಚಭಾಷಾ ನಟಿಯ ನೋವಿನ ಸ್ಟೋರಿ | Revathi Surprised When Announced Becoming A Mother After Divorce Suc

ಚಿತ್ರತಾರೆಯರ ಜೀವನ ಕಲರ್​ಫುಲ್​ ಎಂದು ಅಂದುಕೊಳ್ಳುವುದು ಉಂಟು. ಆದರೆ ಒಬ್ಬೊಬ್ಬರದ್ದು ಒಂದೊಂದು ಕಥೆ, ಅದರಲ್ಲಿಯೂ ನೋವಿನ ಸ್ಟೋರಿಗಳೇ ಹೆಚ್ಚು. ಸಾಮಾನ್ಯ ಜನರಂತೆಯೇ, ಸೆಲೆಬ್ರಿಟಿಗಳ ಲೈಫ್​ನಲ್ಲಿಯೂ ನೋವಿನ ಮದುವೆ, ಮಕ್ಕಳಾಗದೇ ಹಿಂಸೆ, ಮಕ್ಕಳಾಗದೇ ಇರುವುದಕ್ಕೆ ಚುಚ್ಚು ಮಾತುಗಳು ಇವೆಲ್ಲವೂ ಕಾಮನ್​. ಅಂಥದ್ದೇ ಒಂದು ನೋವಿನ ಸ್ಟೋರಿ ನಟಿ ರೇವತಿ ಅವರದ್ದು. ಅವರಿಗೆ ಈಗ 59 ವರ್ಷ ವಯಸ್ಸು. ಕನ್ನಡ ಸೇರಿದಂತೆ, ಮಲಯಾಳಂ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿ ಪಂಚ ಭಾಷಾ ತಾರೆ ಎನಿಸಿಕೊಂಡಿದ್ದಾರೆ ನಟಿ ರೇವತಿ. ಮೂಲತಃ ಕೆರಳದವರಾದ ಇವರು ನಟನೆ ಶುರು ಮಾಡಿದ್ದು ತಮಿಳು ಸಿನಿಮಾ ಮೂಲಕ. 17 ವರ್ಷದವರಿದ್ದಾಗ ನಾಯಕಿಯಾದವರು. ಮೊದಲ ಸಿನಿಮಾದಲ್ಲಿಯೇ ಫಿಲ್ಮ್ ಫೇರ್ ಅವಾರ್ಡ್ ಪಡೆದಿದ್ದರು. ಕನ್ನಡದಲ್ಲಿ ಶಂಕರ್ ನಾಗ್ (Shankar Nag)ಅವರ ಜೊತೆ ‘ಇದು ಸಾಧ್ಯ’ ಸಿನಿಮಾ ಮತ್ತು ಡಾ. ವಿಷ್ಣುವರ್ಧನ್ ಅವರೊಡನೆ ನಿಶ್ಶಬ್ಧ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

Source link

Leave a Reply

Your email address will not be published. Required fields are marked *