
ವಿಡಿಯೋದಲ್ಲಿ, ಯುವತಿ ಕೋಪದಿಂದ ಮಾತನಾಡುತ್ತಾ ಯುವಕನಿಗೆ ಹೊಡೆಯುತ್ತಲೇ ಇರುತ್ತಾಳೆ. “ಪೊಲೀಸರನ್ನು ಕರೆಯಿರಿ, ನನ್ನ ಬಳಿ ಎಲ್ಲಾ ಸಾಕ್ಷ್ಯಗಳಿವೆ. ನೀನು ಸಂತ್ರಸ್ತನಂತೆ ನಟಿಸುತ್ತೀಯಾ?” ಎಂದು ಆಕ್ರೋಶ ವ್ಯಕ್ತಪಡಿಸುತ್ತಾಳೆ.
ಹಕ್ಕುತ್ಯಾಗ: ಈ ವಿಡಿಯೋದಲ್ಲಿ ನಿಂದನಾತ್ಮಕ ಮತ್ತು ಆಕ್ಷೇಪಾರ್ಹ ಭಾಷೆ ಇದೆ. ವೀಕ್ಷಕರು ವಿವೇಚನೆಯಿಂದ ನೋಡತಕ್ಕದ್ದು.
🚨Grim: A boyfriend brutally harassed by his girlfriend on the road.
People are asking : Why have you been tolerating this for so long?
Such extreme mental harassment — this incident is from Gurugram.
Movie wali love story turned one side love story pic.twitter.com/CBJNT31ltL
— Ramesh Tiwari (@rameshofficial0) February 23, 2026
ವಿಡಿಯೋ ಮಾಡುತ್ತಿದ್ದ ವ್ಯಕ್ತಿಯೊಬ್ಬರು, ‘ನೀನ್ಯಾಕೆ ಸುಮ್ಮನೆ ಸಹಿಸಿಕೊಳ್ಳುತ್ತಿದ್ದೀಯಾ?’ ಎಂದು ಯುವಕನನ್ನು ಕೇಳುತ್ತಾರೆ. ಆದರೆ, ಆತ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಜಗಳದ ಹಿಂದಿನ ನಿಖರ ಕಾರಣ ತಿಳಿದುಬಂದಿಲ್ಲ.