ಕೂದಲು ಉದುರುವ ಸಮಸ್ಯೆ ಇದೆಯೇ? ಚಿಂತೆ ಬೇಡ! ಕೂದಲಿನ ಆರೈಕೆಗೆ ಸುಲಭ ಸಲಹೆಗಳು ಇಲ್ಲಿವೆ. ಫೋಟೋ ಗ್ಯಾಲರಿ ನೋಡಿ…

ಬಾಚಣಿಗೆ ಹಾಕಿದ್ರೆ ಕೂದಲು ಉದುರುತ್ತಾ? ಚಿಂತೆ ಬೇಡ! ಈ ಸಲಹೆ ಪಾಲಿಸಿ.

ವಾರಕ್ಕೆ ಎರಡು ಮೂರು ಬಾರಿ ಶಾಂಪೂ ಬಳಸಿ ಸ್ನಾನ ಮಾಡಿ. ಬಿಸಿ ನೀರು ಬಳಸಬೇಡಿ.

ನಿಯಮಿತವಾಗಿ ಎಣ್ಣೆ ಮಸಾಜ್ ಮಾಡುವುದರಿಂದ ಕೂದಲು ಬಲಗೊಳ್ಳುತ್ತದೆ. ತೆಂಗಿನ ಎಣ್ಣೆ, ಆಮ್ಲಾ ಎಣ್ಣೆ ಬಳಸಬಹುದು.

ಕೂದಲಿನ ಬೆಳವಣಿಗೆಗೆ ಪ್ರೋಟೀನ್ ಅವಶ್ಯಕ. ಮೀನು, ಮಾಂಸ, ಮೊಟ್ಟೆ ಸೇವಿಸಿ.

ಮಾನಸಿಕ ಒತ್ತಡ ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಧ್ಯಾನ ಮಾಡಿ.

ಒದ್ದೆ ಕೂದಲಿಗೆ ಬಾಚಣಿಗೆ ಬಳಸಬೇಡಿ. ಬೆರಳುಗಳಿಂದ ಜಟ ಬಿಡಿಸಿ.

ವಾರಕ್ಕೊಮ್ಮೆ ಅಥವಾ ತಿಂಗಳಿಗೆ ೨-೩ ಬಾರಿ ಮೆಹಂದಿ ಹಚ್ಚಿ. ಕೂದಲು ಬಲಗೊಳ್ಳುತ್ತದೆ.

Source link
ಕೂದಲಿನಲ್ಲಿನ ಬಲಕ್ಕೆ ಮನೆಮದ್ದುಗಳಿಂದ ಸ್ಪರ್ಶ