Numerology and Extramarital Affairs Lifepath Numbers 3 5 7 Explained ಸಂಖ್ಯಾಶಾಸ್ತ್ರದ ಪ್ರಕಾರ ಈ ರಾಡಿಕ್ಸ್ ಸಂಖ್ಯೆಯನ್ನು ಹೊಂದಿರುವ ಜನರು ಬಲವಾದ ಆಕರ್ಷಣೆಯನ್ನು ಹೊಂದಿರುತ್ತಾರೆ. ಬಹು ಸಂಬಂಧ ಹೊಂದಿರುತ್ತಾರೆ.

ಲೈಫ್ ಪಾಥ್ ಸಂಖ್ಯೆ 3ನ್ನು ಹೊಂದಿರುವವರು ತುಂಬಾ ಮಿಶ್ರಣಶೀಲ, ಆಕರ್ಷಕ ಹಾಗೂ ಉತ್ಸಾಹಭರಿತ ಸ್ವಭಾವಸಂಬಂಧದಲ್ಲಿ ಬೋರ್ ಅನ್ನಿಸಿದರೆ ಹೊರಗಿನ ಭಾವನಾತ್ಮಕ ಗಮನವನ್ನು ಹುಡುಕಬಹುದು. ಪ್ರಶಂಸೆ ಬೇಕೆಂಬ ಎಂಬ ಮನಸ್ಥಿತಿ ಹೆಚ್ಚು. 3 ನೇ ದಿನಾಂಕದಂದು (3, 12, 21, 30) ಜನಿಸಿದವರು ಅದೃಷ್ಟವಂತರು, ಕಲಾತ್ಮಕರು, ಉತ್ಸಾಹಿಗಳು ಮತ್ತು ಜನಪ್ರಿಯರಾಗಿರುತ್ತಾರೆ.

ಲೈಫ್ ಪಾಥ್ ಸಂಖ್ಯೆ 5 ಇವರು ಅತಿಯಾದ ಸ್ವಾತಂತ್ರ್ಯಾಭಿಲಾಷೆ, ಬದಲಾವಣೆ ಮತ್ತು ಸಾಹಸ ಬೇಕು ಎನ್ನುವವರು. ನಿಯಮಗಳು ಮತ್ತು ಬದ್ಧತೆಗಳಿಂದ ಬೇಸರವಾಗಬಹುದು ಇವರಿಗೆ. ಆಕಸ್ಮಿಕ ನಿರ್ಧಾರಗಳು, ತಕ್ಷಣದ ಆಕರ್ಷಣೆಗಳಿಗೆ ಒಳಗಾಗುವ ಸಾಧ್ಯತೆ ಜಾಸ್ತಿ, 5 ನೇ ಸಂಖ್ಯೆಯಡಿ ಜನಿಸಿದವರು (ತಿಂಗಳ 5, 14, 23 ರಂದು) ಧೈರ್ಯಶಾಲಿಗಳು ಮತ್ತು ಉತ್ತಮ ಭಾಷಣಕಾರರಾಗಿರುತ್ತಾರೆ

ಸಂಖ್ಯಾಶಾಸ್ತ್ರದ ಪ್ರಕಾರ 6 ನೇ ಸಂಖ್ಯೆ ಹೊಂದಿರುವ ಜನರು ಗಮನಾರ್ಹವಾದ ಮೋಡಿ ಹೊಂದಿರುತ್ತಾರೆ. ಶುಕ್ರ ಗ್ರಹದ ಪ್ರಭಾವದಡಿಯಲ್ಲಿ, ಈ ವ್ಯಕ್ತಿಗಳು ಸುಂದರ ಮತ್ತು ಆಕರ್ಷಕವಾಗಿರುವುದರಿಂದ ಇತರರತ್ತ ಸುಲಭವಾಗಿ ಆಕರ್ಷಿತರಾಗುತ್ತಾರೆ. ಯಾವುದೇ ತಿಂಗಳ 6, 15 ಅಥವಾ 24 ರಂದು ಜನಿಸಿದವರು 6 ರ ರಾಡಿಕ್ಸ್ ಸಂಖ್ಯೆಯನ್ನು ಹೊಂದಿರುತ್ತಾರೆ. ಸಂಪತ್ತು, ಐಷಾರಾಮಿ, ಪ್ರೀತಿ, ಸೌಂದರ್ಯ ಮತ್ತು ಆಕರ್ಷಣೆಗೆ ಕಾರಣವಾದ ಗ್ರಹವಾದ ಶುಕ್ರ ಗ್ರಹವು ರಾಡಿಕ್ಸ್ 6 ರ ಆಡಳಿತ ಗ್ರಹವಾಗಿದೆ.

ಲೈಫ್ ಪಾಥ್ ಸಂಖ್ಯೆ 7 ಆಳವಾದ ಚಿಂತನೆ ಹೊಂದಿರುವವರು ಏಕಾಂತಪ್ರಿಯ ಸ್ವಭಾವ, ಭಾವನಾತ್ಮಕವಾಗಿ ದೂರವಾಗುವ ಪ್ರವೃತ್ತಿ. ತಿಂಗಳ 7, 16 ಅಥವಾ 25 ರಂದು ಜನಿಸಿದವರು ಈ ಸಂಖ್ಯೆಯ ಪ್ರಭಾವಕ್ಕೆ ಒಳಪಡುತ್ತಾರೆ ಮತ್ತು ಇವರ ಆಡಳಿತ ಗ್ರಹ ಕೇತು. ಇವರಿಗೆ ಸಂಬಂಧದಲ್ಲಿ ಅಂತರ ಉಂಟಾದರೆ ಬೇರೆಡೆ ಮನಸ್ಸು ಹರಿಯುವ ಸಾಧ್ಯತೆ ಹೆಚ್ಚು.

Source link
ಈ ದಿನಾಂಕಗಳಲ್ಲಿ ಹುಟ್ಟಿದವರಿಗೆ ಹೆಂಡತಿಗಿಂತ ಆಂಟಿಯರ ಸಹವಾಸನೆ ಹೆಚ್ಚು; ನಿಮ್ ಗಂಡನ ಜುಟ್ಟು, ಕೈಬಿಡಬೇಡಿ