Mangalsutra Designs: ಡೈಲಿ ವೇರ್‌ಗೆ ಕಡಿಮೆ ಬಜೆಟ್​ನಲ್ಲಿ ಸಿಗುವ ಟ್ರೆಂಡಿ ಮಾಂಗಲ್ಯ ಸರ ನೋಡಿದ್ರಾ?

Mangalsutra Designs: ಡೈಲಿ ವೇರ್‌ಗೆ ಕಡಿಮೆ ಬಜೆಟ್​ನಲ್ಲಿ ಸಿಗುವ ಟ್ರೆಂಡಿ ಮಾಂಗಲ್ಯ ಸರ ನೋಡಿದ್ರಾ?

Mangalsutra Designs: ಡೈಲಿ ವೇರ್‌ಗೆ ಕಡಿಮೆ ಬಜೆಟ್​ನಲ್ಲಿ ಸಿಗುವ ಟ್ರೆಂಡಿ ಮಾಂಗಲ್ಯ ಸರ ನೋಡಿದ್ರಾ?

Lightweight Mangalsutra Designs 2026: ಮಹಿಳೆಯರು ಇತ್ತೀಚೆಗೆ ಸಿಂಪಲ್, ಹಗುರವಾದ ಹಾಗೂ ಸ್ಟೈಲೀಶ್‌ ಮಾಂಗಲ್ಯ ಸರಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಈ ಫೋಟೋ ಗ್ಯಾಲರಿಯಲ್ಲಿ ದಿನನಿತ್ಯದ ಬಳಕೆಗೆ ಸೂಕ್ತವಾದ ಜನಪ್ರಿಯ ಡಿಸೈನ್​ಗಳನ್ನು ನೋಡಬಹುದು.

ಎಲ್ಲಾ ಕಾಲಕ್ಕೂ ಮಾಂಗಲ್ಯ ಸರದ ಡಿಸೈನ್​ಗಳು ಜನಪ್ರಿಯ. ಬನ್ನಿ, ಕೆಲವು ಹೊಸ ವಿನ್ಯಾಸಗಳ ಬಗ್ಗೆ ತಿಳಿದುಕೊಳ್ಳೋಣ.
ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಸಿಂಪಲ್ ಹಾಗೂ ಎಲಿಗೆಂಟ್ ಡಿಸೈನ್​ಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಹಗುರವಾದ ಸರದ ಜೊತೆ ಚಿಕ್ಕ ಚಿನ್ನದ ಪೆಂಡೆಂಟ್ ಕತ್ತಿನಲ್ಲಿ ಸುಂದರವಾಗಿ ಕಾಣುತ್ತದೆ. ಇದು ದಿನನಿತ್ಯದ ಬಳಕೆಗೆ ಸೂಕ್ತವಾಗಿದ್ದು, ಕಡಿಮೆ ತೂಕದಿಂದಾಗಿ ಬೆಲೆಯೂ ಕಡಿಮೆ ಇರುತ್ತದೆ.
ಸಾಂಪ್ರದಾಯಿಕ ಲುಕ್ ಇಷ್ಟಪಡುವವರಿಗೆ ಈ ಆಯ್ಕೆ ಉತ್ತಮ. ಇದರಲ್ಲಿ ಕ್ಲಾಸಿಕ್ ಕಪ್ಪು ಮಣಿಗಳನ್ನು ಬಳಸಲಾಗಿರುತ್ತದೆ. ಸಣ್ಣ ಹೂವಿನ ಅಥವಾ ಜಿಯೋಮೆಟ್ರಿಕ್ ಪೆಂಡೆಂಟ್​ನೊಂದಿಗೆ ಇದು ಕಚೇರಿ ಮತ್ತು ಕ್ಯಾಶುಯಲ್ ಬಳಕೆಗೆ ಸೂಕ್ತವಾಗಿದೆ.

1 ಗ್ರಾಂ ಗೋಲ್ಡ್ ಮಾಂಗಲ್ಯ ಸರ ಜನಪ್ರಿಯ ಆಯ್ಕೆಯಾಗಿದೆ. ಇದು ಆಕರ್ಷಕ ಫಿನಿಶಿಂಗ್ ಮತ್ತು ಟ್ರೆಂಡಿ ವಿನ್ಯಾಸಗಳಲ್ಲಿ ಲಭ್ಯವಿದೆ.  ಇದಕ್ಕೆ ಹೆಚ್ಚಿನ ಬೇಡಿಕೆಯಿದೆ.
ಗೋಲ್ಡ್ ಜೊತೆ ವೈಟ್ ಅಥವಾ ರೋಸ್ ಗೋಲ್ಡ್ ಕಾಂಬಿನೇಷನ್​ನ ಮಾಂಗಲ್ಯ ಸರಗಳು ಸದ್ಯ ಟ್ರೆಂಡ್​ನಲ್ಲಿವೆ. ಇವು ಮಾಡರ್ನ್ ಲುಕ್ ನೀಡುವುದಲ್ಲದೆ, ಪಾರ್ಟಿ ಮತ್ತು ಫಂಕ್ಷನ್​ಗಳಿಗೆ ಸೂಕ್ತವಾಗಿವೆ. ಕಡಿಮೆ ತೂಕದಲ್ಲಿ ಸ್ಟೈಲಿಶ್ ಆಯ್ಕೆಗಳು ಇದರಲ್ಲಿ ಲಭ್ಯ.ಉದ್ದನೆಯ ಸರ ಇಷ್ಟಪಡದವರಿಗೆ ಶಾರ್ಟ್ ಚೈನ್ ಡಿಸೈನ್ ಹೇಳಿ ಮಾಡಿಸಿದ್ದು. ಹಗುರವಾದ ತೂಕ, ಫ್ಯಾಶನಬಲ್ ಲುಕ್​ನಿಂದಾಗಿ ಇದು ಕಾಲೇಜು ವಿದ್ಯಾರ್ಥಿನಿಯರು ಮತ್ತು ಉದ್ಯೋಗಸ್ಥ ಮಹಿಳೆಯರಲ್ಲಿ ಹೆಚ್ಚು ಜನಪ್ರಿಯವಾಗಿದೆ.

Source link

Leave a Reply

Your email address will not be published. Required fields are marked *