Nayanthara Caravan: ಭಾರೀ ಕಂಡೀಷನ್ಸ್ ಹಾಕ್ತಾರಾ ನಯನತಾರಾ? ಕ್ಯಾರವಾನ್‌ ಒಳಗೆ ಏನೆಲ್ಲಾ ಇರಬೇಕಂತೆ ಗೊತ್ತಾ? | Nayanthara Movie Contract Demands And Luxury Caravan Secrets Revealed

ಈ ಕ್ಯಾರವಾನ್‌ಗಳು ಸಂಪೂರ್ಣ ಎಲೆಕ್ಟ್ರಾನಿಕ್ ಸೌಲಭ್ಯಗಳನ್ನು ಹೊಂದಿದ್ದು, ಮನೆಯ ವಾತಾವರಣವನ್ನು ನೀಡುತ್ತವೆ. ಶೂಟಿಂಗ್ ವಿರಾಮದ ಸಮಯದಲ್ಲಿ ವಿಶ್ರಾಂತಿ ಪಡೆಯಲು, ಬಟ್ಟೆ ಬದಲಾಯಿಸಲು ಮತ್ತು ಚರ್ಚೆಗಳನ್ನು ನಡೆಸಲು ಇದನ್ನು ಬಳಸಲಾಗುತ್ತದೆ. ವರದಿಗಳ ಪ್ರಕಾರ, ನಯನತಾರಾ ಅವರ ಕ್ಯಾರವಾನ್, ಟಾಪ್ ನಟರಾದ ವಿಜಯ್, ರಜನಿಕಾಂತ್ ಮತ್ತು ಸೂರ್ಯ ಅವರ ಕ್ಯಾರವಾನ್‌ಗಳಿಗಿಂತಲೂ ಹೆಚ್ಚು ಐಷಾರಾಮಿ ಮತ್ತು ಸುಸಜ್ಜಿತವಾಗಿದೆಯಂತೆ.

Source link

Leave a Reply

Your email address will not be published. Required fields are marked *