ಕಾರ್ ರೇಸ್ ಎಂಜಾಯ್ ಮಾಡಿದ ಕಿಚ್ಚ ಸುದೀಪ್; ಹೇಗಿತ್ತು ಹೊಸ ಅನುಭವ?

ಕಾರ್ ರೇಸ್ ಎಂಜಾಯ್ ಮಾಡಿದ ಕಿಚ್ಚ ಸುದೀಪ್; ಹೇಗಿತ್ತು ಹೊಸ ಅನುಭವ?


ಇಂಡಿಯನ್ ರೇಸಿಂಗ್ ಫೆಸ್ಟಿವಲ್ (ಭಾರತೀಯ ರೇಸಿಂಗ್ ಉತ್ಸವ) ಗೋವಾದಲ್ಲಿ ತನ್ನ ಚೊಚ್ಚಲ ಆವೃತ್ತಿಯನ್ನು ಪ್ರಾರಂಭಿಸುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಈ ಮೂಲಕ ಗೋವಾ ರಾಜ್ಯ ಹೈ-ಆಕ್ಟೇನ್ ಫಾರ್ಮುಲಾ ಸ್ಟ್ರೀಟ್ ರೇಸ್ ವೀಕೆಂಡ್‌ಗೆ ಸಾಕ್ಷಿಯಾಗಿದೆ. ಇದರಲ್ಲಿ ನಟ ಕಿಚ್ಚ ಸುದೀಪ್ ಅವರ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ (ಕಿಚ್ಚಾಸ್ ಕಿಂಗ್ಸ್ ಬೆಂಗಳೂರು) ತಂಡ ಕೂಡಿದೆ. ‘ಇದು ಒಳ್ಳೆಯ ಅನುಭವ. ನಾವು ಮನೆಯಲ್ಲಿ ಕುಳಿತು ರೇಸ್ ನೋಡೋದಕ್ಕೂ ಇಲ್ಲಿ ಬಂದು ನೋಡೋದಕ್ಕೂ ಬಹಳ ವ್ಯತ್ಯಾಸ ಇದೆ. ನಮ್ಮ ತಂಡ ತುಂಬಾ ಚೆನ್ನಾಗಿತ್ತು. ಅದರ ಬಗ್ಗೆ ನನಗೆ ತುಂಬ ಖುಷಿ ಇದೆ. ನನಗೆ ರೇಸಿಂಗ್ ಹೊಸದು. ಟೀಮ್ ತೆಗೆದುಕೊಳ್ಳುವಾಗ ನನಗೆ ಹೆಚ್ಚು ಮಾಹಿತಿ ಇರಲಿಲ್ಲ. ಈಗ ನಾನು ತುಂಬಾ ಎಂಜಾಯ್ ಮಾಡುತ್ತಿದ್ದೇನೆ. ಇಲ್ಲಿ ಬಹಳ ಚೆನ್ನಾಗಿ ಮಾಡಿದೆ’ ಎಂದು ಸುದೀಪ್ (ಸುದೀಪ್) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *