Headlines

ವಿಶ್ವಕ್ಕೆ ಎದುರಾಗಿದೆಯೇ ಮೂರನೇ ಮಹಾಯುದ್ಧದ ಭೀತಿ? ಇರಾನ್ vs ಅಮೆರಿಕಾ, ಕೆಂಪು ಸಮುದ್ರದಲ್ಲಿ ರಕ್ತಪಾತ? | Is The World Facing The Threat Of World War Iii Iran Vs America Mrq

ವಿಶ್ವಕ್ಕೆ ಎದುರಾಗಿದೆಯೇ ಮೂರನೇ ಮಹಾಯುದ್ಧದ ಭೀತಿ? ಇರಾನ್ vs ಅಮೆರಿಕಾ, ಕೆಂಪು ಸಮುದ್ರದಲ್ಲಿ ರಕ್ತಪಾತ? | Is The World Facing The Threat Of World War Iii Iran Vs America Mrq

ಅಮೆರಿಕಾನ್ ಇರಾನ್ ನಡುವೆ ದಟ್ಟೈಸ್ತಾ ಇರೋ ಯುದ್ಧ ಕಾರ್ಮೋಡದ ಭೀತಿ.. ಒಂದು ಕಡೆ ಅಮೆರಿಕಾದ ಬೃಹತ್ ಯುದ್ಧ ನೌಕೆಗಳು ಇರಾನ್ ಗಡಿನಾ ಸುತ್ತುವರಿದು ನಿಂತಿವೆ, ಇನ್ನೊಂದೆಡೆ ಇರಾನ್ ನಿಮ್ಮನ್ನ ಹೂಳೋಕೆ ಜಾಗ ರೆಡಿ ಅಂತ ಸಾವಿರಾರು ಗುಂಡಿ ತೋಡಿ ಸವಾಲೆಸೆದಿದೆ.. ಇದು ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ನಡೀತಿರೋ ಭಯಾನಕ ರಿಯಾಲಿಟಿ.. ಟ್ರಂಪ್ ಹಠ ಮತ್ತು ಇರಾನ್‌ನ ಸೇಡಿನ ಕಿಚ್ಚಿನ ಮಧ್ಯೆ ಜಗತ್ತು ಈಗ ಮೂರನೇ ಮಹಾಯುದ್ಧದ ಹೊಸ್ತಿಲಲ್ಲಿ ಬಂದು ನಿಂತಿದೆ.

Source link

Leave a Reply

Your email address will not be published. Required fields are marked *