ಬಿಸಿಲ ಝಳಕ್ಕೆ ತತ್ತರಿಸಿದ ಪ್ರಯಾಣಿಕರಿಗೆ ಆಸರೆಯಾದ ಕೆಎಸ್​ಆರ್​ಟಿಸಿ ಬಸ್!

ಬಿಸಿಲ ಝಳಕ್ಕೆ ತತ್ತರಿಸಿದ ಪ್ರಯಾಣಿಕರಿಗೆ ಆಸರೆಯಾದ ಕೆಎಸ್​ಆರ್​ಟಿಸಿ ಬಸ್!


ಮೈಸೂರು, ಫೆಬ್ರವರಿ 25: ಟಿ.ನರಸೀಪುರ–ಬನ್ನೂರು–ಮಂಡ್ಯ ಬಸ್‌ಗಳಲ್ಲಿ ಸುಡುವ ನಗರದಲ್ಲಿ ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಆಶ್ರಯ ನೀಡಿದ್ದಾರೆ. ನಿರ್ವಾಹಕ ಲಕ್ಷ್ಮೇಶ್ ಮತ್ತು ಚಾಲಕ ಹೇಮಂತ್ ತಮ್ಮ ಆಸಕ್ತಿಯಿಂದ ಬಸ್ಸಿನೊಳಗೆ ಶುದ್ಧ ಕುಡಿಯುವ ನೀರಿನ ಕ್ಯಾನ್ ಅಳವಡಿಸಿ, ಪ್ರಯಾಣಿಕರ ದಾಹ ನಿವಾರಣೆ ಮಾಡಿದ್ದಾರೆ. ಪ್ರತಿದಿನ 2-3 ಕ್ಯಾನ್ ನೀರನ್ನು ಶುದ್ಧ ನೀರಿನ ಘಟಕಗಳಿಂದ ತರುತ್ತಿರುವ ಅವರ ಮಾನವೀಯ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ. ಇದರಿಂದ ಪ್ರೇರಣೆ ಪಡೆದು ಇದೇ ಮಾರ್ಗದಲ್ಲಿ 5 ಬಸ್‌ಗಳಲ್ಲಿ ಉಚಿತ ನೀರಿನ ವ್ಯವಸ್ಥೆ ಮಾಡಲಾಗಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *