ರಿಂಕು ಸಿಂಗ್ ತಂಡಕ್ಕೆ ಸೇರಿದರೆ, ಕೋಚ್ ಸೀತಾಂಶು ಕೊಟಕ್ ಭರವಸೆ ನೀಡಿದರೆ, ಅವರು ಜಿಂಬಾಬ್ವೆ ವಿರುದ್ಧ ಆಡುವುದು ಖಚಿತ. ಆದಾಗ್ಯೂ ರಿಂಕು ಸಿಂಗ್ ಮನೆಗೆ ಮರಳಿರುವ ಕಾರಣ, ಚೆನ್ನೈನಲ್ಲಿ ಹೆಚ್ಚಿನ ಅಭ್ಯಾಸ ನಡೆಸಲು ಸಾಧ್ಯವಾಗಿಲ್ಲ. ಹೀಗಾಗಿ ರಿಂಕು ತಂಡ ಸೇರಿದರೂ ಅವರನ್ನು ಪ್ಲೇಯಿಂಗ್ 11 ರಿಂದ ಹೊರಗಿಡುವ ಸಾಧ್ಯತೆಗಳು ಹೆಚ್ಚಿವೆ.