
ಲಕ್ನೋ, ಫೆ.25: ಮನೆಯ ಹೊರಗೆ ರಸ್ತೆಯಲ್ಲಿ ಆಟವಾಡಿದ ಓರ್ವ ವ್ಯಕ್ತಿ ತನ್ನ ತಲೆಯ ಎತ್ತರಕ್ಕೆ ಎತ್ತಿ, ನಂತರ ಜೋರಾಗಿ ತಲೆಕೆಳಗಾಗಿ ರಸ್ತೆಗೆ ಎಸೆದಿದ್ದಾನೆ. ನಂತರ ಕ್ರೂರವಾಗಿ ಥಳಿಸಿದ್ದಾನೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆ ವ್ಯಕ್ತಿ ಯಾಕೆ ಆ ಮಗುವಿನ ಜೊತೆ ಮೃಗದಂತೆ ವರ್ತಿಸಿದ್ದಾನೆ, ಆ ಮಗುವಿಗೂ ಆತನಿಗೂ ಏನು ಸಂಬಂಧ ಎಂಬುದು ಗೊತ್ತಾಗಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ